ಇಂದು ಸಂಜೆ ಸ್ವಾಮಿ ಜಪಾನಂದ ಅವರಿಂದ ಆನ್‌ಲೈನ್ ಸತ್ಸಂಗ

ಪಾವಗಡ: ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಅವರಿಂದ ಜ್ಞಾನಯೋಗ-ಭಾಗ ೧ ವಾರದ ವಿಶೇಷ ಉಪನ್ಯಾಸ ಕಾಯಕ್ರಮ.
ದಿನಾಂಕ: ನವೆಂಬರ್೮
ಸಮಯ: ಸಂಜೆ ೫.೩೦ರಿಂದ ೭.
ಸತ್ಸಂಗವನ್ನುhtttps;//www.facebook.com/sriramakrishnasevashrama.pavagada ನೋಡಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles