ಹೊಸತು
ಹೊರನಾಡು ಮಹಾರಥೋತ್ಸವ ಮಾ. 2ರಂದು
ಹೊರನಾಡು: ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಫೆ 28ರಿಂದ ಮಾ. 4ರ ವರೆಗೆ ಜಾತ್ರಾಮಹೋತ್ಸವ ನಡೆಯಲಿದೆ ಎಂದು ಹೊರನಾಡಿನ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ. ಐದು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ...
ಧಾರ್ಮಿಕ ಸುದ್ದಿ
ಅಡುಗೆಮನೆ
ಸಿಂಪಲ್ ಸ್ನ್ಯಾಕ್ಸ್ ಆಲೂ ಮಟ್ರಿ
ರೆಸಿಪಿ ಬರಹ: ಶಿವ ಭಟ್ ಉಪ್ಪಿನಂಗಡಿ
ಬೇಕಾಗುವ ಸಾಮಗ್ರಿ:
ಮೈದಾ ಹಿಟ್ಟು 1ಕಪ್
ಆಲೂಗಡ್ಡೆ 2 ಚಿಕ್ಕದು (ಬೇಯಿಸಿ ಮ್ಯಾಶ್ ಮಾಡಿದ್ದು)
ಚಿರೋಟಿ ರವೆ ¼ ಕಪ್
ಚಿಲ್ಲಿ flakes...
ಪ್ರವಾಸ
ಊರ್ಮಿಕ ನೃತ್ಯೋತ್ಸವ
ಬೆಂಗಳೂರು: ನಾಟ್ಯ ನಿನಾದ ಅಕಾಡೆಮಿಯ ವತಿಯಿಂದ ನವೆಂಬರ್ 6 ನೇ ತಾರೀಖು ಭಾನುವಾರ ಸಂಜೆ 6 ಗಂಟೆಗೆ ಜೆ.ಸಿ. ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಕು. ನೃತ್ಯ ಕಾರ್ತಿಕ್ (ಭರತ ನಾಟ್ಯ ) ,
ಕು.ಐಶ್ವರ್ಯ...
ಜನಪ್ರಿಯ
ಡಿ.24 -26 ರವರೆಗೆ ಸಂಗೀತ ಸಮಾರಾಧನೆ
ಸುಸ್ವರ ಪ್ರೌಢಸಂಗೀತ ಕಲಾಶಾಲೆಯ 22 ನೇ ವಾರ್ಷಿಕೋತ್ಸವ
(ಚಿತ್ರದಲ್ಲಿ ಎಡದಿಂದ ಬಲಕ್ಕೆ: ವಿದ್ವಾನ್ ತಿರುಮಲೆ ಶ್ರೀನಿವಾಸ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ವಿದ್ವಾನ್...
ದಾಸವಾಣಿ, ಕೊಳಲುವಾದನ ಫೇಸ್ಬುಕ್ ಲೈವ್
ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು ಫೆ.14 ರಂದು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸಂಜೆ 5 ರಿಂದ ನಾಗಪೂಜಿತ್ ಹಾಗೂ ಶ್ರೇಯಸ್ ಅವರಿಂದ ಕೊಳಲುವಾದನ. ವಾದ್ಯ ಸಹಕಾರ: ಶ್ರೀವತ್ಸ ಕಶ್ಯಪ್-ಮ್ಯಾಂಡೋಲಿನ್.
ನಂತರ ಸಂಜೆ 6 ಗಂಟೆಗೆ...
ಶ್ರಾದ್ಧ ಮಾಡುವಾಗ ಪಾಲಿಸಬೇಕಾದ ನಿಯಮಗಳು
ಶ್ರಾದ್ಧ ಮಾಡುವ ದಿನ ಮನೆ ಮುಂದೆ ರಂಗೋಲಿ ಹಾಕಬಾರದು ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದು, ಕೂದಲು ಬಾಚಿಕೊಳ್ಳಬಾರದು.
ಆದಷ್ಟು ಮನೆಯಲ್ಲಿ ಶ್ರಾದ್ಧ ಮಾಡುವುದು ಅತ್ಯುತ್ತಮ. ಹಿರಿಯರು ಹುಟ್ಟಿದ ಮನೆ, ಅಲ್ಲದೆ, ಮನೆಯಲ್ಲಿರೋ ಮಕ್ಕಳು, ಮೊಮ್ಮಕ್ಕಳು ಅವರ ಪ್ರಸಾದ...
ನಾದಸುಧಾ ಸಂಗೀತ ಕಲಾಮಂದಿರದ ಮಕ್ಕಳಿಂದ ಸಂಗೀತ ಸಂಜೆ ಇಂದು
ಬೆಂಗಳೂರು: ನಾದಸುಧಾ ಸಂಗೀತ ಕಲಾ ಮಂದಿರ ಪ್ರಸ್ತುತಪಡಿಸುವ ಸಂಗೀತ ಸಂಜೆ ಕಾರ್ಯಕ್ರಮ ಡಿಸೆಂಬರ್ 26 ರಂದು ಸಂಜೆ 4.30ಕ್ಕೆ ಮಲ್ಲೇಶ್ವರಂ ನಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮಮಂದಿರದಲ್ಲಿ ನಡೆಯಲಿದೆ.ಸಂಗೀತ ಶಿಕ್ಷಕಿ ವಿದುಷಿ...
ವ್ಯಕ್ತಿತ್ವ ವಿಕಸನ
ಭಕ್ತಿ ಅಂದರೆ ನಿಸ್ವಾರ್ಥ ಪ್ರೀತಿಯ ಒಂದು ರೂಪ
*ಕೃಷ್ಣಪ್ರಕಾಶ್ ಉಳಿತ್ತಾಯ
ಕನಕಾಂಗದಕೇಯೂರಕಮನೀಯಭುಜಾನ್ವಿತಾ|ರತ್ನಗ್ರೈವೇಯಚಿಂತಾಕಲೋಲಮುಕ್ತಾಫಲಾನ್ವಿತಾ||
“ಕನಕಾಂಗದಕೇಯೂರಕಮನೀಯಭುಜಾನ್ವಿತಾ”
ಚಿನ್ನದ ಅಂಗದ ಅಂದರೆ ತೋಳಿನ ಆಭರಣ ಮತ್ತು ವಂಕಿಗಳು ತಾಯಿಯ ಬಾಹುಗಳಲ್ಲಿ ಇದ್ದು ತಾಯಿಯ ಬಾಹುಗಳನ್ನು ಕಮನೀಯವಾಗಿ ಅತ್ಯಂತ ಮನೋಹರವಾಗಿ ರಮಣೀಯವಾಗಿ ಕಾಣುವಂತೆ ಮಾಡಿವೆ....
ಪುರಂದರ ದಾಸರ ಕೀರ್ತನೆಗಳಲ್ಲಿನ ಸಂದೇಶ ಸಾರ್ವಕಾಲಿಕ
ಸುಮಾರು 450 ವರ್ಷಗಳ ಹಿಂದೆ ಬಾಳಿ ಬದುಕಿದ ಅವರ ಹೆಸರನ್ನು ಇಂದೂ ನಾವು ನೆನೆಸುತ್ತಿರುವುದೆಂದರೆ ಅದಕ್ಕೆ ಕಾರಣ ಅವರ ಸಾಹಿತ್ಯದಲ್ಲಿರುವ ಮೌಲ್ಯ. ಪುರಂದರರ ಸಿರಿವಂತಿಕೆ ಅನನ್ಯ, ಅಪೂರ್ವ. ಹುಟ್ಟಿನಿಂದ ಅವರು ಆಗರ್ಭ ಸಿರಿವಂತರು....
ಅಮ್ಮನ ಎಂದೂ ನೋಯಿಸಬೇಡ…
*ಗಿರೀಶ್ ಪಿಎಂ
ಹೆತ್ತ ತಾಯಿಯ ಋಣವ, ಪೊರೆದ ತಂದೆಯ ಋಣವ ಹತ್ತು ಜನುಮ ಬಂದರೂ ತೀರಿಸಲಾಗದು. ನವ ಮಾಸದ ವೇದನೆಯ ಸಹಿಸಿ ಜಗದ ಬೆಳಕ ತೋರಿಸುವ ಕರುಣಾಮಯಿಯೇ ತಾಯಿ. ನೋವಲ್ಲಿದ್ದರೂ...
ಕಾಡುವ ಖಾಲಿತನ
ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿದೆ. ನಿಜ. ತುಂಬಿದ ಕೊಡ ಯಾವತ್ತಿಗೂ ಶಬ್ದ ಮಾಡುವುದಿಲ್ಲ. ಅದೇ ರಿತಿ ಖಾಲಿ ಕೊಡ ಕೂಡಾ ನೀರಿನ ಶಬ್ದ ಮಾಡುವುದಿಲ್ಲ. ಅದು ಪರಿಪೂರ್ಣತೆ. ಆದರೆ ಪೂರ್ಣತೆ ಮತ್ತು...
ನಮ್ಮ ತಾತ್ತ್ವಿಕ ನೆಲೆಗಟ್ಟು ಯಾವುದು? ಓದಿ ‘ಭಾರತೀಯ ದರ್ಶನ’
ಬಹಳಷ್ಟು ಸಂದರ್ಭಗಳಲ್ಲಿ ದೊಡ್ಡ ದೊಡ್ಡ ವಿದ್ವಾಂಸರು, ಗುರೂಜಿಗಳು, ಸ್ವಾಮೀಜಿಗಳು 'ಎಲ್ಲ ಮತಗಳೂ ಬೋಧಿಸಿದ್ದು ಸತ್ಯ, ಶಾಂತಿ, ಅಹಿಂಸೆಯನ್ನೇ. ಎಲ್ಲ ಮತಗಳ ಸಾರವೂ ಒಂದೇ' ಎಂಬಂತಹ ಮಾತುಗಳನ್ನು ಆಡುವುದನ್ನು ಕೇಳುತ್ತೇವೆ. ಇದು ರಾಜಕಾರಣಿಯ ಮಾತು;...
ಆಚರಣೆಗಳು
ಭಗವದ್ಗೀತೆ ಯಾಕೆ ಓದಬೇಕು, ಅದರಲ್ಲೇನಿದೆ ಅಂಥದ್ದು?
ಭಗವದ್ಗೀತೆಯ ೧೮ ಅಧ್ಯಾಯಗಳ ಸಾರವನ್ನು ಸರಳ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.
ಭಗವದ್ಗೀತೆ ಓದಬೇಕು ಅಂತ ಬಹುತೇಕ ಎಲ್ಲರಿಗೂ ಆಸೆ ಇರುತ್ತದೆ. ಭಗವದ್ಗೀತೆಯಲ್ಲಿ ಅಂಥದ್ದೇನಿದೆ ತಿಳ್ಕೋಬೇಕೆಂಬ ಕುತೂಹಲ. ಆದರೆ, 700 ಶ್ಲೋಕಗಳಿರುವ ಪುಸ್ತಕದ ಗಾತ್ರ...