ದುರ್ಗಾಸ್ತಮಾನ

ಕನ್ನಡದಲ್ಲಿ ಓದಲೇಬೇಕಾದ ಕಾದಂಬರಿಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ದುರ್ಗಾಸ್ತಮಾನ. ತರಾಸು ಅವರ ಭಾಷೆ, ಶೈಲಿ, ಅವರು ಕಟ್ಟಿಕೊಡುವ ವಿವರಣೆ-ಚಿತ್ರಣ ಎಲ್ಲವನ್ನೂ ಓದಿಯೇ ಸವಿಯಬೇಕು.

ಆ ಕಾವ್ಯಮಯ ಬರವಣಿಗೆ, ಕೆಳಗಿಡಲು ಬಿಡದಂತೆ ಓದಿಸಿಕೊಳ್ಳುವ ಓಘ ಅಪೂರ್ವವಾದದ್ದು. ದುರ್ಗಾಸ್ತಮಾನ ಕಾದಂಬರಿಯನ್ನು ಖರೀದಿಸಲು

WhatsApp ಮಾಡಿ: 7483681708 ದುರ್ಗಾಸ್ತಮಾನ ಕೃತಿಯ ಮುಖಬೆಲೆ: ರೂ.500.00

Related Articles

ಪ್ರತಿಕ್ರಿಯೆ ನೀಡಿ

Latest Articles