ಹರಿಭಜನೆ ಮಾಡೋ ನಿರಂತರ

ಬೆoಗಳೂರು: ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟ ಸಿಂಧನೂರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ದಾಸವಾಣಿ ಗಾಯಕಿ ಪೂರ್ಣಿಮಾ ಕುಲಕರ್ಣಿ ಬೆಂಗಳೂರು ಅವರಿಂದ ಹರಿಭಜನೆ ಕಾರ್ಯಕ್ರಮ ನ. 19 ರಂದು ಸಂಜೆ 6 ರಿಂದ 7ಗಂಟೆಯವರೆಗೆ ನಡೆಯಲಿದೆ.
ಕಾರ್ಯಕ್ರಮವನ್ನುಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟದ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles