ಡಿಸೆಂಬರ್ 5, 6ರಂದು ಸಂಗೀತ ಸಂಜೆ

ಗುರುಮೂರ್ತಿ ವೈದ್ಯ ಅಭಿಮಾನಿಗಳ ಸಂಘದ ವತಿಯಿಂದ ಸಂಗೀತ ಸಂಜೆ, ಫೇಸ್‌ಬುಕ್ ಲೈವ್ ಕಾರ್ಯಕ್ರಮ.


ದಿನಾಂಕ: ಡಿಸೆಂಬರ್ 5, ಸಂಜೆ 6.30ರಿಂದ
ತಬಲಾವಾದನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ವಿಕಾಸ್ ನರೇಗಲ್.


ಸಂಜೆ 7.30 ಕ್ಕೆ ವಿಧಿಶಾ ಹೆಗ್ಡೆ ಅವರಿಂದ ಗಾಯನ. ಸಾತ್ವಿಕ್ ಚಕ್ರವರ್ತಿ (ಹಾರ್ಮೋನಿಯಂ) ಪರೀಕ್ಷಿತ್ ಎಂ. (ತಬಲಾ), ಕು.ನಿಹಾರಿಕಾ ಪೈ ಮಂಜೀರಾದಲ್ಲಿ ಸಹಕರಿಸಲಿದ್ದಾರೆ.


ದಿನಾಂಕ: ಡಿಸೆಂಬರ್ 6, ಸಂಜೆ ೭ಕ್ಕೆ ತೇಜಸ್ ರವೀಂದ್ರ ಕಟೋಟಿ ಅವರಿಂದ ಹಾರ್ಮೋನಿಯಂ. ರೂಪಕ್ ವೈದ್ಯ ತಬಲಾದಲ್ಲಿ ಸಹಕರಿಸಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles