ಡಿ.27ರಂದು ‘ದಾಸವಾಣಿ’ ಫೇಸ್ಬುಕ್ ನೇರಪ್ರಸಾರ ಕಾರ್ಯಕ್ರಮ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡದ ವತಿಯಿಂದ ದಾಸವಾಣಿ ಫೇಸ್ಬುಕ್ ನೇರಪ್ರಸಾರ ಕಾರ್ಯಕ್ರಮ. ನೇರಪ್ರಸಾರದ ಕಾರ್ಯಕ್ರಮವನ್ನು ದಾಸವಾಣಿ ಫೇಸ್‌ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು.


ವಾದ್ಯ ಸಂಗೀತ: ಪ್ರಸನ್ನ ಬಲ್ಲಾಳ್ ಅವರಿಂದ ಮ್ಯಾಂಡೋಲಿನ್ ವಾದನ.
ದಿನಾಂಕ: ಡಿ.27
ಸಮಯ: ಸಂಜೆ 5

ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ವಿದ್ಯಾರ್ಥಿನಿಯರಾದ ಕು.ಶರಣ್ಯ ಮತ್ತು ಕು.ಸುಮೇಧ (ಕೆಮ್ಮಣ್ಣು ಸಹೋದರಿಯರು) ಅವರಿಂದ ದಾಸವಾಣಿ ಕಾರ್ಯಕ್ರಮ.
ಸಮಯ: ಸಂಜೆ 6

Related Articles

ಪ್ರತಿಕ್ರಿಯೆ ನೀಡಿ

Latest Articles