ಪ್ರತಿ ಗುರುವಾರ ಭಜನೆ – ದಾಸವಾಣಿ ಫೇಸ್‌ಬುಕ್ ನಲ್ಲಿ ಲೈವ್

ಬೆಂಗಳೂರು: ದಾಸವಾಣಿ ಸಮೂಹವು ಪ್ರತಿ ಗುರುವಾರ ಸಂಜೆ 5ರಿಂದ 6 ಗಂಟೆಯವರೆಗೆ ದಾಸವಾಣಿ ಫೇಸ್ಬುಕ್ ಲೈವ್ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.
ಆಸಕ್ತ ಭಜನಾ ಮಂಡಳಿಯವರು ದೇಸಾಯಿ ಸುಧೀಂದ್ರ ಅವರನ್ನು ಮೊ: 9980400535/ 8217754410 ಮೂಲಕ ಸಂಪರ್ಕಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles