ಇಂದು ಸಂಜೆ ಹೇಮಂತ್ ಅವರಿಂದ ಸ್ಯಾಕ್ಸೋಫೋನ್, ಅನುಕೃಪಾ ಅವರಿಂದ ಗಾಯನ

ಬೆಂಗಳೂರು: ದಾಸವಾಣಿ ನಿರ್ವಾಹಕರ ಬಳಗ ಜನವರಿ 10ರಂದು ಸಂಜೆ 5ರಿಂದ 6 ಗಂಟೆಯವರೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೇಮಂತ್ ಎಸ್.ಪಿ.ರಾಮ್ ಅವರಿಂದ ಸ್ಯಾಕ್ಸೋಫೋನ್ ಸಂಗೀತ.
ಕಾರ್ಯಕ್ರಮವನ್ನು ದಾಸವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

ಅನುಕೃಪಾ ರೌಡೂರು

ನಂತರ ಸಂಜೆ 6ರಿಂದ ಅನುಕೃಪಾ ರೌಡೂರು ಅವರಿಂದ ಗಾಯನ ಕಾರ್ಯಕ್ರಮ.

ಈ ಎರಡೂ ಕಾರ್ಯಕ್ರಮಗಳನ್ನು ದಾಸವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles