ದಾಸವಾಣಿ ಫೇಸ್‌ಬುಕ್ ಲೈವ್

ಅನನ್ಯಾ ದೇಸಾಯಿ ಕೊಪ್ಪಳ

ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟ ಸಿಂಧನೂರು ಏರ್ಪಡಿಸಿದ ಫೇಸ್‌ಬುಕ್ ಪೇಜ್‌ನ 17ನೇ ಹರಿನಾಮ ಸಂಕೀರ್ತನೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಅನನ್ಯಾ ದೇಸಾಯಿ ಕೊಪ್ಪಳ ಅವರು ಜ.21ರಂದು ಸಂಜೆ 6ರಿಂದ 7 ಗಂಟೆಯವರೆಗೆ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮವನ್ನು ಹರಿಭಜನೆ ಮಾಡೋ ನಿರಂತರ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles