ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ದಂಡೆ ಮೇಲಿನ ಸುಮಾರು 25 ಎಕರೆ ಮೀಸಲು ಅರಣ್ಯದಲ್ಲಿ ಅರಣ್ಯ ಇಲಾಖೆಯಿಂದ 5 ಕೋಟಿ ರೂ. ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸುಸಜ್ಜಿತ ವೃಕ್ಷೋದ್ಯಾನ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಸಹಕಾರದಿಂದ ನಿರ್ಮಾಣಗೊಂಡು ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದೆ.
ಚಿತ್ರಗಳು: ಲೋಕೇಶ್ ಬಿ.ಎನ್
ಶಾಂತಲಾ ಸ್ಟುಡಿಯೋ, ಕುಕ್ಕೆ ಸುಬ್ರಹ್ಮಣ್ಯ