ವೀರಾಪುರದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಗಳ 111 ಅಡಿ ಎತ್ತರದ ಪ್ರತಿಮೆ ಸ್ಥಾಪನೆ, ಕಾಮಗಾರಿಗಳಿಗೆ ಸಿದ್ಧಗಂಗಾ ಶ್ರೀಗಳಿಂದ ಭೂಮಿಪೂಜೆ

ವೀರಾಪುರ: “ಕಾಯಕ ದಾಸೋಹ ಮೂರ್ತಿ” ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 111 ಅಡಿ ಎತ್ತರದ ಪ್ರತಿಮೆ ಮತ್ತು ಗ್ರಾಮದ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ, ಸಿದ್ದಗಂಗಾ ಮಠಾಧ್ಯಕ್ಷಾರದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳವರು ಜನವರಿ 22ರಂದು ಚಾಲನೆ ನೀಡಿದರು.

ಶ್ರೀಗಳವರ ಕುಟುಂಬದವರು, ಶರಣ ರುದ್ರೇಶ್ ರವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles