ಸ್ವಾಮಿ ಕೃಪಾಕರಾನಂದಜಿ ಮಹಾರಾಜ್ ಅವರಿಂದ ಭಜನೆ

ಮೈಸೂರು: ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಜ.26ರಂದು ಸಂಜೆ 7.30 ರಿಂದ ಸ್ವಾಮಿ ಕೃಪಾಕರಾನಂದಜಿ ಮಹಾರಾಜ್ (ರಾಮಕೃಷ್ಣ ಮಿಷನ್ ಹೋಮ್ ಆಫ್ ಸರ್ವೀಸ್ ವಾರಾಣಸಿ) ಅವರಿಂದ ಭಜನಾ ಕಾರ್ಯಕ್ರಮ. ಕಾರ್ಯಕ್ರಮವನ್ನು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಯೂಟ್ಯೂಬ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.
ಲಿಂಕ್: https://www.youtube.com / SriRamakrishnaAshramaMysuru

Related Articles

ಪ್ರತಿಕ್ರಿಯೆ ನೀಡಿ

Latest Articles