ಫೆ.7 ರಂದು ಪ್ರವಚನ

ಮೈಸೂರು: ಇಲ್ಲಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ಜ್ಞಾನಯೋಗಾನಂದಜಿ ಅವರಿಂದ “ಶ್ರೀ ರಾಮಕೃಷ್ಣ ವಚನ ವೇದ’ ಕುರಿತು ಪ್ರವಚನ ಕಾರ್ಯಕ್ರಮ ಫೆ.7ರಂದು ಸಂಜೆ 6.20 ರಿಂದ 6.50 ರವರೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

link: https://youtube.com/ SriRamakrishnaAshramaMysuru

Related Articles

ಪ್ರತಿಕ್ರಿಯೆ ನೀಡಿ

Latest Articles