ಸರಣಿ ಹರಿನಾಮ ಸಂಕೀರ್ತನೆ

ಸಿಂಧನೂರು: ಇಲ್ಲಿನ ಶ್ರೀ ಪುರಂದರದಾಸರು ಹಾಗೂ ಶ್ರೀ ಸಾದ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ ಆರಾಧನೆ ಪ್ರಯುಕ್ತ ಹರಿಭಜನೆ ಮಾಡೋ ನಿರಂತರ ಒಕ್ಕೂಟ ಸಿಂಧನೂರು ಅವರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸರಣಿ ಹರಿನಾಮ ಸಂಕೀರ್ತನೆ ನಡೆಯಲಿದೆ. ಕಾರ್ಯಕ್ರಮವನ್ನು ಫೇಸ್ಬುಕ್ ಪೇಜ್ ನಲ್ಲಿ ನೇರವಾಗಿ ವೀಕ್ಷಿಸಬಹುದು.
ಫೆ.10 ರಂದು ಸಂಜೆ 5ರಿಂದ 6 ಗಂಟೆಯವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಸುಮಾ ಶರ್ಮಾ ಅವರಿಂದ ಗಾಯನ.
ಫೆ.11ರಂದು ಸಂಜೆ 6ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ರಾಧಿಕಾ ಜೋಷಿ ಅವರಿಂದ ಗಾಯನ ಹಾಗೂ 12 ರಂದು ಸಂಜೆ 6ರಿಂದ 7 ರವರೆಗೆ ಕು.ಶಾಂತಾ ರತ್ನಾಕರ ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಗಾಯನ.

Related Articles

ಪ್ರತಿಕ್ರಿಯೆ ನೀಡಿ

Latest Articles