ದಾಸವಾಣಿ ಫೇಸ್‌ಬುಕ್ ನೇರಪ್ರಸಾರ ಕಾರ್ಯಕ್ರಮ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ದಾಸವಾಣಿ ಗಾಯಕಿಯರಾದ ಭಾವನಾ ಮೂರ್ತಿ ಹಾಗೂ ರಂಜಿತಾ ಪ್ರಸಾದ್ ಅವರಿಂದ ದಾಸವಾಣಿ ಕಾರ್ಯಕ್ರಮ.
ದಿನಾಂಕ: ಮಾರ್ಚ್ 28
ಸಮಯ: ಸಂಜೆ 6
ಕಾರ್ಯಕ್ರಮವನ್ನು ದಾಸವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

ದಾಸವಾಣಿ ಸಮೂಹದಲ್ಲಿ ಲೈವ್ ಕಾರ್ಯಕ್ರಮವನ್ನು ನೀಡಲು ಇಚ್ಛಿಸುವವರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ:9481485074

Related Articles

ಪ್ರತಿಕ್ರಿಯೆ ನೀಡಿ

Latest Articles