*ಪೂಜಾ ಗೋಪಶೆಟ್ಟಿ
ಹಿಂದೂ ಧರ್ಮದ ಮೊದಲ ಮಾಸ
ಯುಗಾದಿಯ ಆರಂಭವದು ಚೈತ್ರ ಮಾಸ
ಹಸಿರ ಚಿಗುರು ನೋಡಲು ಮೂಡುವುದು ಮಂದಹಾಸ
ಬೇವು ಬೆಲ್ಲದ ಸಮ್ಮಿಶ್ರಣ ಸೇವಿಸುವ ದಿನವಿದು
ಎಲ್ಲರಿಗೂ ಒಳತಿನಾ ನಿರೀಕ್ಷೆಯನು ಹಾರೈಸುವ ಹಬ್ಬ
ಈ ಯುಗಾದಿ ಎಲ್ಲರಿಗೂ ತರಲಿ ಸಂತಸ
*ಪೂಜಾ ಗೋಪಶೆಟ್ಟಿ
ಹಿಂದೂ ಧರ್ಮದ ಮೊದಲ ಮಾಸ
ಯುಗಾದಿಯ ಆರಂಭವದು ಚೈತ್ರ ಮಾಸ
ಹಸಿರ ಚಿಗುರು ನೋಡಲು ಮೂಡುವುದು ಮಂದಹಾಸ
ಬೇವು ಬೆಲ್ಲದ ಸಮ್ಮಿಶ್ರಣ ಸೇವಿಸುವ ದಿನವಿದು
ಎಲ್ಲರಿಗೂ ಒಳತಿನಾ ನಿರೀಕ್ಷೆಯನು ಹಾರೈಸುವ ಹಬ್ಬ
ಈ ಯುಗಾದಿ ಎಲ್ಲರಿಗೂ ತರಲಿ ಸಂತಸ