ಭಾರತೀಯ ದರ್ಶನ ಕೃತಿ ಬೇಕಾದವರು ಸಂಪರ್ಕಿಸಿ

ಭಾರತೀಯ ದರ್ಶನ ಕೃತಿಯ ಮೂಲ ಲೇಖಕರು: ಪಂಡಿತ ಬಲದೇವ ಉಪಾಧ್ಯಾಯ.
ಅನುವಾದ: ಎಸ್. ರಾಮಚಂದ್ರ ಶಾಸ್ತ್ರೀ.

ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿ ಇರುವವರು, ತಮ್ಮ ಮುಂದಿನ ಪೀಳಿಗೆಗೆ ಭಾರತೀಯ ತತ್ತ್ವಶಾಸ್ತ್ರದ ಸಾಮಾನ್ಯ ಪರಿಚಯವನ್ನಾದರೂ ಮಾಡಿಕೊಡಬೇಕೆಂಬ ಆಸೆ, ಕರ್ತವ್ಯಪ್ರಜ್ಞೆ ಜಾಗ್ರತವಾಗಿರುವವರು ತಮ್ಮ ಮನೆಯ ಗ್ರಂಥಾಲಯದಲ್ಲಿ ಎದುರಿಗೇ ಕಾಣುವಂತೆ ಇರಿಸಿಕೊಳ್ಳಬೇಕಾದ ಗ್ರಂಥವಿದು.

ಭಾರತೀಯ ದರ್ಶನದ ಪ್ರತಿಗಳನ್ನು ಖರೀದಿಸಲು WhatsApp ಮಾಡಬಹುದು. : 74836 81708

Related Articles

ಪ್ರತಿಕ್ರಿಯೆ ನೀಡಿ

Latest Articles