‘ರೋಗ ನಿರೋಧಕ ಶಕ್ತಿಯಿಂದ ಆರೋಗ್ಯ’ ಡಾ.ಗಿರಿಧರ ಕಜೆ ಅವರಿಂದ ಉಪನ್ಯಾಸ ಇಂದು

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುತ್ತಿರುವ ” ಆರೋಗ್ಯ ಸಂಸ್ಕೃತಿ ” ಮಾಲಿಕೆಯಲ್ಲಿ ಏಪ್ರಿಲ್25 ರಂದು ಉಪನ್ಯಾಸ ನೀಡಲಿದ್ದಾರೆ ಖ್ಯಾತ ಆಯುರ್ವೇದ ತಜ್ಞರಾದ ಡಾ ಗಿರಿಧರ ಕಜೆ.

ವಿಷಯ : ರೋಗ ನಿರೋಧಕ ಶಕ್ತಿಯಿಂದ ಆರೋಗ್ಯ

ಸಮಯ ಸಂಜೆ : 4.30 ಅಕಾಡೆಮಿಯ ಯೂ ಟ್ಯೂಬ್ ಮತ್ತು ಫೇಸ್ಬುಕ್ ಪೇಜ್ಗಳಲ್ಲಿ ನೇರ ಪ್ರಸಾರವಿರುತ್ತದೆ. https://YouTube.com/channel/UCj7GwwVKWunibhxgMrJnk5g

Related Articles

ಪ್ರತಿಕ್ರಿಯೆ ನೀಡಿ

Latest Articles