ಹರಿನಾಮ ಸಂಕೀರ್ತನೆ

ಸಿಂಧನೂರು: ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟ ಏರ್ಪಡಿಸಿದ ಫೇಸ್‌ಬುಕ್ ಪೇಜ್‌ನ 38 ನೇ ಕಾರ್ಯಕ್ರಮದಲ್ಲಿ ಏಪ್ರಿಲ್ 29 ರಂದು ಸಂಜೆ 6 ಗಂಟೆಯಿ0ದ ಹರಿನಾಮ ಸಂಕೀರ್ತನೆಯನ್ನು ನಡೆಸಿಕೊಡಲಿದ್ದಾರೆ ಚಾಂದನಿ ಗರ್ತಿಕೆರೆ ಅವರು.
ಕಾರ್ಯಕ್ರಮವನ್ನು ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟದ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles