ಇಂದಿನಿಂದ ಮಂತ್ರಾಲಯ ಶ್ರೀರಾಯರ ಮಠದಲ್ಲಿಭಕ್ತರಿಗಿಲ್ಲ ದರ್ಶನ, ಆನ್‌ಲೈನ್‌ನಲ್ಲಿ ಸೇವೆಗೆ ಅವಕಾಶ


ಮಂತ್ರಾಲಯ: ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ಮಂತ್ರಾಲಯದಲ್ಲಿ ಶ್ರೀ ರಾಯರ ದರ್ಶನಕ್ಕೆ ಮೇ 1 ರಿಂದ ನಿಷೇಧ ಹೇರಲಾಗಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಕಟಣೆ ತಿಳಿಸಿದೆ.


ಆದರೆ ಶ್ರೀಮಠದಲ್ಲಿ ಎಂದಿನ0ತೆ ಪೂಜಾ ಕೈಂಕರ್ಯಗಳು, ಪಂಚಾಮೃತ, ರಥೋತ್ಸವಾದಿ ಸೇವೆಗಳು ಜರುಗುತ್ತವೆ. ಭಕ್ತರು ಆನ್‌ಲೈನ್ ಮೂಲಕ ಸೇವೆಗಳಲ್ಲಿ ಪಾಲ್ಗೊಳ್ಳಬಹುದು.

ಮಾಹಿತಿಗೆ: www.srsmatha.org

Related Articles

ಪ್ರತಿಕ್ರಿಯೆ ನೀಡಿ

Latest Articles