ಶೀರೂರು ಮಠದ ನೂತನ ಉತ್ತರಾಧಿಕಾರಿ, ಸನ್ಯಾಸ ದೀಕ್ಷಾ ಕಾರ್ಯಕ್ರಮ

ಉಡುಪಿ: ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿರುವ ಅನಿರುದ್ಧ ಸರಳತ್ತಾಯ ಅವರ ಸಂನ್ಯಾಸ ದೀಕ್ಷಾ ಕಾರ್ಯಕ್ರಮ ಹಿರಿಯಡಕದಲ್ಲಿರುವ ಶೀರೂರು ಮೂಲ ಮಠದಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮದ ಅಂಗವಾಗಿ ಆತ್ಮಶ್ರಾದ್ಧ, ದಶದಾನ, ಗೋದಾನ, ಕೇಶಮುಂಡನ, ಅವಗಾಹನ ಸ್ನಾನ, ಮೃತ್ತಿಕಾಸ್ನಾನ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

Related Articles

ಪ್ರತಿಕ್ರಿಯೆ ನೀಡಿ

Latest Articles