ಮನಸೂರೆಗೊಂಡ ಭಕ್ತಿ ಗಾನಾಮೃತ

ದಾಸವಾಣಿ ಫೇಸ್ಬುಕ್ ಸಮೂಹವು ಮೇ 23 ರಂದು ಏರ್ಪಡಿಸಿದ್ದ ಫೇಸ್‌ಬುಕ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಹೊಸಪೇಟೆಯ ಯುವ ಗಾಯಕಿ ಕು. ಅಕ್ಷತಾ ರಾವ್ ಅವರು ನಡೆಸಿಕೊಟ್ಟ ದಾಸವಾಣಿ ಕಾರ್ಯಕ್ರಮದಲ್ಲಿ, “ಶರಣು ಸಿದ್ಧಿವಿನಾಯಕ” (ಪುರಂದರದಾಸರು), “ನೋಡೋಣ ಬಾ ಗುರು ರಾಘವೇಂದ್ರರ” (ಗುರುರಾಜ ವಿಠಲ), “ನಮಿಸಿ ಬೇಡುವೆ ವರಗಳ ನಿನ್ನ” (ಜಗನ್ನಾಥದಾಸರು), “ತುಂಗಾ ತೀರದಿ ನಿಂತ” (ಅಭಿನವ ಜನಾರ್ಧನ ವಿಠಲ), “ಚಂದ್ರಚೂಡ ಶಿವಶಂಕರ” (ಪುರಂದರದಾಸರು), “ಹನುಮಾನಕೀ ಜೈ” (ವಿದ್ಯಾಪ್ರಸನ್ನ ತೀರ್ಥರು), ಮುತ್ತಿನುಂಗುರ ಕೊಟ್ಟ ಹನುಮಗೆ (ಪುರಂದರದಾಸರು), ಬಾರೇ ವೆಂಕಟರಮಣೀ (ಇಂದಿರೇಶ), ಆರಿಗೆ ವಧುವಾದೆ ಅಂಬುಜಾಕ್ಷಿ(ಪುರಂದರದಾಸರು), ನಡೆದು ಬಾರಯ್ಯಾ( ಗೋಪಾಲ ದಾಸರು), ಬಂದದ್ದೊಂದು ಚೆಂದ ಸಾಲದೇ(ಪುರಂದರದಾಸರು), “ಬಂದ ಕೃಷ್ಣ ಚೆಂದದಿಂದ ಬಂದ ನೋಡೇ” (ವಾಸುದೇವ ವಿಠಲ), “ಕೂಸು ಕಂಡೇವಮ್ಮಾ” (ಪುರಂದರದಾಸರು), “ಅಂಗಳದೊಳು ರಾಮನಾಡಿದ” (ಕನಕದಾಸರು), “ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ” (ಪುರಂದರದಾಸರು), “ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ” (ಕನಕದಾಸರು), “ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಳುಂಬ” (ವಿಜಯದಾಸರು) ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು.

ವರದಿ: ದೇಸಾಯಿ ಸುಧೀಂದ್ರ

Related Articles

ಪ್ರತಿಕ್ರಿಯೆ ನೀಡಿ

Latest Articles