ಭವಾನಿ ಭುವನ್ ಬಿದರಕೋಟೆ ಅವರಿಂದ ದಾಸವಾಣಿ

ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟ ಸಿಂಧನೂರು ಫೇಸ್‌ಬುಕ್ ಪೇಜ್‌ನ 47ನೇ ಕಾರ್ಯಕ್ರಮದಲ್ಲಿ ದಾಸವಾಣಿ ಗಾಯಕಿ ಭವಾನಿ ಭುವನ್ ಬಿದರಕೋಟೆ ಅವರಿಂದ ಗಾಯನ. ವಾದ್ಯ ಸಹಕಾರದಲ್ಲಿ ಜನಾರ್ದನ ಬಿ.ಎನ್ ಬಿದರಕೋಟೆ (ಹಾರ್ಮೊನಿಯಂ), ಗೋವರ್ಧನ ಬಿ.ಎನ್. ಬಿದರಕೋಟೆ (ಡೋಲಕ)ದಲ್ಲಿ ಸಹಕರಿಸಲಿದ್ದಾರೆ.
ದಿನಾಂಕ: ಮೇ 30
ಸಮಯ: ಸಂಜೆ 6
ಕಾರ್ಯಕ್ರಮವನ್ನು ಹರಿಭಜನೆ ಮಾಡೋ ನಿರಂತರ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles