ದಾಸವಾಣಿ ಜೂನ್ 26 ರಂದು

ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು, ಜೂನ್ 26 ರಂದು ಸಂಜೆ 6 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಗಾಯಕಿ ಕುಮಾರಿ ವಾಸುಕಿ ಕೆ. ಅವರಿಂದ ದಾಸವಾಣಿ.

ಕಾರ್ಯಕ್ರಮವನ್ನು ದಾಸವಾಣಿ ನಿರ್ವಾಹಕರ ತಂಡದ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles