‘ಶ್ರೀ ರಾಮಕೃಷ್ಣರ ಆಧ್ಯಾತ್ಮಿಕ ಸಾಧನೆ’ ಕುರಿತು ಪ್ರವಚನ ಇಂದು

ಮೈಸೂರು ಶ್ರೀ ರಾಮಕೃಷ್ಣ ಆಶ್ರಮ ಜುಲೈ 27 ರಂದು ಸಂಜೆ 7.30 ಕ್ಕೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸ್ವಾಮಿ ಶಿವಕಾಂತಾನಂದಜಿ ಅವರಿಂದ, “ಶ್ರೀ ರಾಮಕೃಷ್ಣರ ಆಧ್ಯಾತ್ಮಿಕ ಸಾಧನೆ’ ಕುರಿತು ಪ್ರವಚನ.
ಕಾರ್ಯಕ್ರಮವನ್ನು ಆಶ್ರಮದ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.

www.youtube.com/ashrama/live

Related Articles

ಪ್ರತಿಕ್ರಿಯೆ ನೀಡಿ

Latest Articles