*ಡಾ. ಪಿ.ವಿ. ಸುದರ್ಶನಭಾರತೀಯ
ಗೋವರ್ಧನ ಗಿರಿಧಾರಿ ...ಹರೇ ಗೋವರ್ಧನ ಗಿರಿಧಾರಿ ...ಹರೇ II ಪ II ಭಜಿಸಿ ಗೋವರ್ಧನನ ಉಸಿರುಸಿರಿನಲಿ ನತಮಸ್ತಕನಾ..ದೆನೋ ಶ್ರೀ....ಹರಿ II ಪ II ಸಾಕಿನ್ನು , ಈ ಭವದ ಬವಣೆಗಳ ನೀ ಹರಿ ...(2) ಬೇಕಿಲ್ಲ ಎಮಗೆ ಇನಿತು ಜವಾ...ಬ್ದಾರಿ ಕರುಣಿಸೋ ಸುಜ್ನ್ಯಾನ - ಭಕುತಿಯಾ ಗರಿ...(2) ಆ...ವರಿಸಲಿ ನಮ್ಮನೂ ವೈರಾಗ್ಯದ ಸಿರಿ II ಪ II ಹೊತ್ತು ಹೊತ್ತಲೂ ಸುತ್ತಿದೆ ಪುತ್ತಿಗೆ ಆಸರೆ ತೋರಿ ಕಣ್ಣ ತೆರೆಸಿದ ಯತಿಗೆ ಕಾಯಾ ವಾಚಾ ಮನಸಾ ಸ್ತುತಿಪಗೆ...(2) ಈ ಜೀವನ ಮೀಸಲು ಹಾದಿ ಮುಕ್ತಿಗೆ II