ಸುಮಧುರ ಗಾಯನ

ದಾಸವಾಣಿ ಫೇಸ್ಬುಕ್ ಸಮೂಹವು ಆಗಸ್ಟ್ 22 ರಂದು ಏರ್ಪಡಿಸಿದ್ದ ನೇರಪ್ರಸಾರ ಕಾರ್ಯಕ್ರಮದಲ್ಲಿ ಹೈದರಾಬಾದ್ ನ ಪ್ರಜ್ಞಾ ಜೋಶಿ ಮತ್ತು ಪ್ರಣವಿ ಜೋಶಿ (ಜೋಶಿ ಸಿಸ್ಟರ್ಸ್) ಅವರು “ಗುರುಮಧ್ವರಾಯರಿಗೆ ನಮೋ ನಮೋ”, “ರಾಯ ಬಾರೋ ರಾಘವೇಂದ್ರ ಬಾರೋ”, “ಶರಣು ಶರಣು ಸಿದ್ಧಿವಿನಾಯಕ”, “ಶಿವನೇ ನಾ ನಿನ್ನ ಸೇವಕನಯ್ಯಾ” “ಘಟಿಕಾಚಲದಿ ನಿಂತ ಶ್ರೀ ಹನುಮಂತ”, “ಭಾಗ್ಯದ ಲಕ್ಷ್ಮಿ ಬಾರಮ್ಮ”, “ದೃಷ್ಟಿ ನಿನ್ನ ಪಾದದಲ್ಲಿ”, “ರಾಮ ರಾಮ ಎನ್ನಿರೋ”, “ಎನಗೂ ಆಣೆ ರಂಗ ನಿನಗೂ ಆಣೆ”, “ಆನೆಯು ಕರೆದರೆ” (ಉಗಾಭೋಗ), “ಯಮನೆಲ್ಲಿ ಕಾಣೆನೆಂದು ಹೇಳಬೇಡ”, “ನಾಮತ್ರಯವ ನೆನೆಯಿರೋ”, ಮತ್ತು “ತೂಗಿದಳೆ ರಂಗನ ಯಶೋದೆ” ಹಾಡಿದ್ದ ಹಾಡುಗಳು ಕೇಳಲು ಸುಮಧುರವಾಗಿತ್ತು.

Related Articles

ಪ್ರತಿಕ್ರಿಯೆ ನೀಡಿ

Latest Articles