ಉಡುಪಿ: ಶ್ರೀಕೃಷ್ಣ ಮಠ ಉಡುಪಿ ಅದಮಾರು ಪರ್ಯಾಯ, ಶ್ರೀಕೃಷ್ಣ ಮಧ್ವ ಪ್ರಾಣರ ಸನ್ನಿಧಿಯಲ್ಲಿ ಅಕ್ಟೋಬರ್ 7ರಿಂದ 15 ರ ವರೆಗೆ ನವರಾತ್ರಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪುರಾಣ ವಿಹಾರ ಮಾಲಿಕೆ 11 ಅಕ್ಟೋಬರ್ 7 ರಿಂದ 14, ಸಂಜೆ 4.15 ರಿಂದ 5.45 ಸ್ಥಳ: ನರಹರಿತೀರ್ಥ ವೇದಿಕೆ ರಾಜಾಂಗಣ ಭವಿಷ್ಯಪುರಾಣ- ವಿ.ಸಿ.ಜಿ. ವಿಜಯಸಿಂಹ ತೋಟಂತಿಲ್ಲಾಯ ವಿಶೇಷ ಉಪನ್ಯಾಸ ಮಹಿಳೆಯರಿಂದ ಪ್ರತಿದಿನ ಸಂಜೆ 5.45 ರಿಂದ 6.15. ಅಕ್ಟೋಬರ್ 7 ರಂದು ಕು। ಪವಿತ್ರಾ ಭಟ್ - ಸಂಸ್ಕೃತಿ ಮತ್ತು ಮಹಿಳೆ ಅಕ್ಟೋಬರ್ 8ರಂದು ಕು। ಚೈತ್ರಾ ಕುಂದಾಪುರ - ದಕ್ಷಿಣಕನ್ನಡದ ಅರಸಿಯರು ಅಕ್ಟೋಬರ್ 9 ರಂದು ಶ್ರೀಮತಿ ಸರಸ್ವತಿ ಶ್ರೀಪತಿ- ಹರಿದಾಸಿಯರು ಅಕ್ಟೋಬರ್ 10 ರಂದು ಶ್ರೀಮತಿ ರಾಧಿಕಾ V ಉಪಾಧ್ಯಾಯ - ಅರುಂಧತೀ ಶ್ರೀಮತಿ ವಾಜಿನೀ L ಭಟ್ - ದ್ರೌಪದೀ ಅಕ್ಟೋಬರ್ 11 ರಂದು ಕು। ವೈಷ್ಣವೀ - ಋಷಿಕೆಯರು ಕು। ನಿಕಿತಾ ಪೆಜತ್ತಾಯ- ಸಂಸ್ಕೃತ ಕವಯಿತ್ರಿಯರು ಅಕ್ಟೋಬರ್12 ರಂದು ಶ್ರೀಮತಿ ಶ್ರೀನಿಧಿ L ಭಟ್- ಸೀತಾ ಶ್ರೀಮತಿ ಬನಶಂಕರಿ ವಿಜಯಸಿಂಹ- ಸ್ತ್ರೀವಾದ ಮತ್ತು ಮಹಿಳೆ ಅಕ್ಟೋಬರ್13 ರಂದು ಶ್ರೀಮತಿ ಉಷಾಪಲ್ಲವಿ ಬಲ್ಲಾಳ- ಕುಟುಂಬ ಮತ್ತು ಮಹಿಳೆ ಶ್ರೀಮತಿ ರತ್ನಶ್ರೀ ಶ್ರೀಶ ಭಟ್- ಕುಂತೀ ಅಕ್ಟೋಬರ್14 ರಂದು ಶ್ರೀಮತಿ ಸಮನಾ K ಭಟ್- ಶ್ರೀ-ಭೂ-ದುರ್ಗಾ ಅಕ್ಟೋಬರ್15ರಂದು, ವಿಜಯದಶಮಿ ಮಧ್ವ ಜಯಂತಿ ಮಹಾಕಾವ್ಯ ಮಧ್ವವಿಜಯ - ಡಾ। ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ. ತ್ರಿವಿಕ್ರಮ ಪಂಡಿತರು ಕಂಡ ಮಧ್ವರು - ವಿ। ಸಿ ಜಿ ವಿಜಯಸಿಂಹ ತೋಟಂತಿಲ್ಲಾಯ. ವ್ಯಾಖ್ಯಾನಕಾರರ ಮಧ್ವಸ್ತುತಿ - ವಿ।ಜಮಖಂಡಿ ವಾದಿರಾಜ ಆಚಾರ್ಯ ಅಕ್ಟೋಬರ್ 16 ರಿಂದ 21 ರವರೆಗೆ ಸಂಜೆ 4.45 ರಿಂದ 6.15. ಪುರಾಣವಿಹಾರ ಮಾಲಿಕೆ 12 ಮಾರ್ಕಂಡೇಯ ಪುರಾಣ- ವಿ। ಕೃಷ್ಣಕುಮಾರ ಆಚಾರ್ಯ ಮೈಸೂರು ಈ ಎಲ್ಲ ಕಾರ್ಯಕ್ರಮಗಳನ್ನು ಯುಟ್ಯೂಬ್ ಮೂಲಕ ವೀಕ್ಷಿಸುವ ಕೊಂಡಿ https://youtube.com/channel/UCeOdFy66lqGJclr9CUlkJvA