ದಿನಾಂಕ 6/10 / 2021
ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ, ವರ್ತಮಾನಶಾಲಿ 1944
ಸ್ಥಳ: ಬೆಂಗಳೂರು (ಕರ್ನಾಟಕ)
*ಸಂವತ್ಸರ: ಶ್ರೀ ಪ್ಲವನಾಮ ಸಂವತ್ಸರ.
*ಆಯನ: ದಕ್ಷಿಣಾಯನ
*ಮಾಸ: ಭಾದ್ರಪದಮಾಸ
*ಋತು: ವರ್ಷಋತು
*ಮಳೆ: ಹಸ್ತಮಳೆ
*ಪಕ್ಷ: ಕೃಷ್ಣಪಕ್ಷಃ
*ಸೂರ್ಯೋದಯ: 6 -09 am
*ಸೂರ್ಯಾಸ್ತ : 6 -06 pm
*ಚಂದ್ರೋದಯ: ಚಂದ್ರೋದಯ ಇಲ್ಲ
*ಚಂದ್ರಾಸ್ಥ: 6 -15 pm
ನಿತ್ಯ ಪಂಚಾಂಗ
*ಇಂದಿನ ವಿಶೇಷತೆ: ಮಹಾಲಯ ಪಕ್ಷ. ಮಹಾಲಯ ಅಮಾವಾಸ್ಯೆ/ ಮಹಾನವಮಿ ಅಮಾವಾಸ್ಯೆ.
*ತಿಥಿ: ಅಮಾವಾಸ್ಯೆ (4 - 37 pm) ವರೆಗೆ. ನಂತರ - ಪಾಡ್ಯ.
*ವಾರ: ಬುಧವಾರ
*ನಕ್ಷತ್ರ: ಹಸ್ತ (11 - 20 pm) ವರೆಗೆ.
*ಯೋಗ: ಬ್ರಹ್ಮ (8 - 31 am) ವರೆಗೆ. ನಂತರ - ಇಂದ್ರ.
*ಕರಣ: ನಾಗವಾನ್(4 - 37 pm) ವರೆಗೆ. ನಂತರ - ಕಿಂಸ್ತುಘ್ನ.
ಶುಭ ಸಮಯ
*ಅಭಿಜಿನ್ ಮುಹೂರ್ತ: ಇಲ್ಲ
*ವಿಜಯ ಮುಹೂರ್ತ: 2 - 07pm --- 2 - 55 pm
*ಆನಂದಾದಿಯೋಗ: ದಿನಪೂರ್ತಿ
*ಅಮೃತಕಾಲ: 5 -47 pm - 7 -16 pm
*ಸರ್ವಾರ್ಥ ಸಿದ್ಧಿಯೋಗ: 6 -09 am - 11 -20 pm
























