ಶ್ರೀ ಚೌಡೇಶ್ವರಿ ದೇವಿಗೆ ನವರಾತ್ರಿಯ ವಿಶೇಷ ಅಲಂಕಾರ

ಶ್ರೀ ಕ್ಷೇತ್ರ ದಸರೀಘಟ್ಟದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ನವರಾತ್ರಿಯ ವಿಶೇಷ ದಿನವಾದ ಇಂದು ಅಮ್ಮನವರಿಗೆ ಮಹಾಭಿಷೇಕ ಹಾಗೂ ನಿಂಬೆಹಣ್ಣುಮತ್ತುರಜತಕವಚ ಅಲಂಕಾರ ನೆರವೇರಿಸಲಾಯಿತು.

ಆದಿಚುಂಚನಗಿರಿಯ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles