ಉಡುಪಿ: ಶ್ರೀಕೃಷ್ಣ ಮಠ ಉಡುಪಿ ಅದಮಾರು ಪರ್ಯಾಯ, ಶ್ರೀಕೃಷ್ಣ ಮಧ್ವ ಪ್ರಾಣರ ಸನ್ನಿಧಿಯಲ್ಲಿ ಅಕ್ಟೋಬರ್ 7ರಿಂದ 15 ರ ವರೆಗೆ ನವರಾತ್ರಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಶರನ್ನವರಾತ್ರಿ ಸಾಂಸ್ಕೃತಿಕ ಉತ್ಸವ ಅ. 8ರಂದು ಧಾರವಾಡದ ಸುಜಾತ ಗುರವ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, 9ರಂದು ಸಂಜೆ ಮಂಗಳೂರಿನ ಕವಿತಾ ಶೆಣೈ ಅವರಿಂದ ಭಜನ್ ಸಂಗೀತ, 10ರಂದು ಕುಂದಾಪುರ ನೃತ್ಯ ವಸಂತ ನಾಟ್ಯಾಲಯ ಅವರಿಂದ ಭರತನಾಟ್ಯ, 11ರಂದು ಸಂಜೆ 7 ರಿಂದ ಶೋಭಿತಾ ಭಟ್, ಅಶ್ವೀಜಾ ಭಟ್ (ಸ್ವರಾಂಜಲಿ ಸಹೋದರಿಯರು) ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ನಂತರ ಅದಿತಿ ಮತ್ತು ಅರುಂಧತಿ ಹೆಬ್ಬಾರ್ ಅವರಿಂದ ದ್ವಂದ್ವ ವಯೋಲಿನ್. 12ರಂದು ರುಕ್ಮಿಣಿ ವಿಜಯಕುಮಾರ್ ಅವರಿಂದ ಭರತನಾಟ್ಯ, 13 ರಂದು ವಿ|ವಿನಯ್ ಶರ್ವ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 14 ರಂದು ಸುಮುಖ ವೀಣಾ ಮತ್ತು ಕೊಳಲು ವಾದನ, 15 ರಂದು ವಿದುಷಿ ನಾಗವಲ್ಲಿ ನಾಗರಾಜ್ ಮತ್ತು ವಿದುಷಿ ರಂಜಿನಿ ವಾಸುಜ ಅವರಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತಯ ದಾಸವಾಣಿ. ಅವರಿಂದ ಪುರಾಣ ವಿಹಾರ ಮಾಲಿಕೆ 11 ಅಕ್ಟೋಬರ್ 7 ರಿಂದ 14, ಸಂಜೆ 4.15 ರಿಂದ 5.45 ಸ್ಥಳ: ನರಹರಿತೀರ್ಥ ವೇದಿಕೆ ರಾಜಾಂಗಣ ಭವಿಷ್ಯಪುರಾಣ- ವಿ.ಸಿ.ಜಿ. ವಿಜಯಸಿಂಹ ತೋಟಂತಿಲ್ಲಾಯ ವಿಶೇಷ ಉಪನ್ಯಾಸ ಮಹಿಳೆಯರಿಂದ ಪ್ರತಿದಿನ ಸಂಜೆ 5.45 ರಿಂದ 6.15. ಅಕ್ಟೋಬರ್ 8ರಂದು ಕು। ಚೈತ್ರಾ ಕುಂದಾಪುರ - ದಕ್ಷಿಣಕನ್ನಡದ ಅರಸಿಯರು ಅಕ್ಟೋಬರ್ 9 ರಂದು ಶ್ರೀಮತಿ ಸರಸ್ವತಿ ಶ್ರೀಪತಿ- ಹರಿದಾಸಿಯರು ಅಕ್ಟೋಬರ್ 10 ರಂದು ಶ್ರೀಮತಿ ರಾಧಿಕಾ V ಉಪಾಧ್ಯಾಯ - ಅರುಂಧತೀ ಶ್ರೀಮತಿ ವಾಜಿನೀ L ಭಟ್ - ದ್ರೌಪದೀ ಅಕ್ಟೋಬರ್ 11 ರಂದು ಕು। ವೈಷ್ಣವೀ - ಋಷಿಕೆಯರು ಕು। ನಿಕಿತಾ ಪೆಜತ್ತಾಯ- ಸಂಸ್ಕೃತ ಕವಯಿತ್ರಿಯರು ಅಕ್ಟೋಬರ್12 ರಂದು ಶ್ರೀಮತಿ ಶ್ರೀನಿಧಿ L ಭಟ್- ಸೀತಾ ಶ್ರೀಮತಿ ಬನಶಂಕರಿ ವಿಜಯಸಿಂಹ- ಸ್ತ್ರೀವಾದ ಮತ್ತು ಮಹಿಳೆ ಅಕ್ಟೋಬರ್13 ರಂದು ಶ್ರೀಮತಿ ಉಷಾಪಲ್ಲವಿ ಬಲ್ಲಾಳ- ಕುಟುಂಬ ಮತ್ತು ಮಹಿಳೆ ಶ್ರೀಮತಿ ರತ್ನಶ್ರೀ ಶ್ರೀಶ ಭಟ್- ಕುಂತೀ ಅಕ್ಟೋಬರ್14 ರಂದು ಶ್ರೀಮತಿ ಸಮನಾ K ಭಟ್- ಶ್ರೀ-ಭೂ-ದುರ್ಗಾ ಅಕ್ಟೋಬರ್15ರಂದು, ವಿಜಯದಶಮಿ ಮಧ್ವ ಜಯಂತಿ ಮಹಾಕಾವ್ಯ ಮಧ್ವವಿಜಯ - ಡಾ। ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ. ತ್ರಿವಿಕ್ರಮ ಪಂಡಿತರು ಕಂಡ ಮಧ್ವರು - ವಿ। ಸಿ ಜಿ ವಿಜಯಸಿಂಹ ತೋಟಂತಿಲ್ಲಾಯ. ವ್ಯಾಖ್ಯಾನಕಾರರ ಮಧ್ವಸ್ತುತಿ - ವಿ।ಜಮಖಂಡಿ ವಾದಿರಾಜ ಆಚಾರ್ಯ ಅಕ್ಟೋಬರ್ 16 ರಿಂದ 21 ರವರೆಗೆ ಸಂಜೆ 4.45 ರಿಂದ 6.15. ಪುರಾಣವಿಹಾರ ಮಾಲಿಕೆ 12 ಮಾರ್ಕಂಡೇಯ ಪುರಾಣ- ವಿ। ಕೃಷ್ಣಕುಮಾರ ಆಚಾರ್ಯ ಮೈಸೂರು ಈ ಎಲ್ಲ ಕಾರ್ಯಕ್ರಮಗಳನ್ನು ಯುಟ್ಯೂಬ್ ಮೂಲಕ ವೀಕ್ಷಿಸುವ ಕೊಂಡಿ https://youtube.com/channel/UCeOdFy66lqGJclr9CUlkJvA