*ಸಂವತ್ಸರ: ಪ್ಲವ *ಆಯಣ:ದಕ್ಷಿಣಾಯಣ *ಋತು: ಶರದ್ *ಮಾಸ: ಆಶ್ವಿನ *ಪಕ್ಷ: ಶುಕ್ಲ *ತಿಥಿ: ನವಮೀ *ಶ್ರಾದ್ಧ ತಿಥಿ: ನವಮಿ *ವಾಸರ: ಬೃಹಸ್ಪತಿವಾಸರ *ನಕ್ಷತ್ರ: ಉತ್ತರಾಷಾಢಾ *ಯೋಗ: ಸುಕರ್ಮ & ದೃತಿ *ಕರಣ: ಬಾಲವ *ಸೂರ್ಯೊದಯ (Sunrise): 06.20 *ಸೂರ್ಯಾಸ್ತ (Sunset): 06.05 *ರಾಹು ಕಾಲ (RAHU KAALA) : 01:30PM To 03:00PM *ದಿನ ವಿಶೇಷ: ಸರಸ್ವತ್ಯೈ ಬಲಿದಾನ, ಮಹಾನವಮಿ, ಮನ್ವಾದಿ (ಸ್ವಾರೋಚಿಷಮನ್ವಾದಿ), ಘಟವಿಸರ್ಜನ, ಶಸ್ತ್ರಾಸ್ತ್ರ ಭಂಡಾರಾದಿ ಆಯುಧಪೂಜಾ, ಗೋ - ಗಜಾಶ್ವ - ರಥ ಪೂಜ, ಸಂಜೆ ವೇದವ್ಯಾಸಮಂಗಳಾರತಿ, ಶ್ರಂಗೇರಿ ಶ್ರೀ ಮಠದಲ್ಲಿ ಶತಚಂಡೀಯಾಗದ ಪೂರ್ಣಾಹುತಿ, ಶ್ರೀಮಹಾಮಾಯಾ ರಥೋತ್ಸವ (ಕುಕನೂರ ಜಿಲ್ಲಾ|| ಕೊಪ್ಪಳ).