ಡಾ. ಗುರುರಾಜ ಕರಜಗಿಯವರು ‘ಮಂಕುತಿಮ್ಮನ ಕಗ್ಗ’ಗಳಿಗೆ ಬರೆದ ಅರ್ಥವಿವರಣೆಯ ಎರಡು ಸಂಪುಟಗಳು. ಒಂದೊಂದು ಸಂಪುಟವೂ ತಲಾ ನೂರು ಕಗ್ಗಗಳನ್ನು ಪರಿಚಯಿಸುತ್ತದೆ. ಕಗ್ಗವೊಂದರಲ್ಲಿನ ಶಬ್ದಗಳಿಗೆ ಅರ್ಥ, ಕಗ್ಗದ ಸಾಮಾನ್ಯ ಅರ್ಥ ಮತ್ತು ಆ ಕಗ್ಗದ ವ್ಯಾಖ್ಯಾನ _ ಈ ಮಾದರಿಯಲ್ಲಿ ಈ ಕೃತಿ ರಚಿಸಲ್ಪಟ್ಟಿದೆ. ವ್ಯಾಖ್ಯಾನದ ಸಂದರ್ಭದಲ್ಲಿ ಕರಜಗಿಯವರು ಆಯಾ ಕಗ್ಗಗಳ ಅರ್ಥವಿಸ್ತಾರವನ್ನೂ ಭಾವವಿಸ್ತಾರವನ್ನೂ ಪರಿಚಯಿಸುವುದಕ್ಕಾಗಿ ಹಲವು ದೃಷ್ಟಾಂತ ಕಥೆಗಳನ್ನೂ ನೀಡಿದ್ದಾರೆ.
ಆಸಕ್ತರು ಈ ಎರಡೂ ಸಂಪುಟಗಳನ್ನು ಖರೀದಿಸಲು, Gpay/Phonepe ಮೂಲಕ ರೂ.330.00 ಕಳುಹಿಸಿ, ವಿಳಾಸವನ್ನು WhatsApp ಮಾಡಿ: 7483681708