ಇವು ಕೇವಲ ಫೋಟೋ ಅಲ್ಲ, ಕೈಯಲ್ಲಿ ಬಿಡಿಸಿದ ದೇವರ ರಂಗೋಲಿ

ಬೆಂಗಳೂರಿನ ಕುಕ್ಕೆ ಸುಬ್ರಹ್ಮಣ್ಯ ಶ್ರೀನರಸಿಂಹಮಠದಲ್ಲಿ ರಂಗೋಲಿ ಮಂಡಲ ತಜ್ಞ ಪುರೋಹಿತರು ಹಾಕಿರುವ ರಂಗೋಲಿಯಲ್ಲಿ ಮಂಡಲ, ದೇವಿ, ಶ್ರೀ ನರಸಿಂಹ,ವಿಷ್ಣು ಇತ್ಯಾದಿಗಳ ಚಿತ್ರಗಳಿವು. ದೇವ, ದೇವಿಯರ ರಂಗೋಲಿಯಲ್ಲಿ ಮುಖ,ಮುಖದ ಭಾವ ಗಮನಿಸಿ.

Related Articles

ಪ್ರತಿಕ್ರಿಯೆ ನೀಡಿ

Latest Articles