ಬೆಂಗಳೂರು: ಲಾಸ್ಯ ಲಹರಿ ಸಾಂಸ್ಕೃತಿಕ ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ “ಕಡಲು ಉತ್ಸವ” ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೇ 15, ಭಾನುವಾರ ಸಂಜೆ 5-30ಕ್ಕೆ ಬೆಂಗಳೂರಿನ ಜೆ. ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದು, ವಿವರಗಳು ಈ ರೀತಿ ಇವೆ :
“ಭರತನಾಟ್ಯ” : ವಿದುಷಿ ಶ್ರೀಮತಿ ಧರಿಣಿ ಟಿ ಕಶ್ಯಪ್ ( ನಾಟ್ಯ ನಾದ ಅಕಾಡೆಮಿ), “ಕೂಚಿಪುಡಿ” : ವಿದುಷಿ ಶ್ರೀಮತಿ ರಾಜಶ್ರೀ ಹೊಳ್ಳ (ಲಾಸ್ಯ ಲಹರಿ ಸಾಂಸ್ಕೃತಿಕ ಕಲಾ ಸಂಸ್ಥೆಯ ಸಂಸ್ಥಾಪಕರು), “ಮೋಹಿನಿಅಟ್ಟಂ”: ವಿದುಷಿ ಶ್ರೀಮತಿ ಸ್ವಪ್ನಾ ರಾಜೇಂದ್ರಕುಮಾರ್, “ನಾಟಕ”: “ಅಜ್ಜಿ ಆಸ್ತಿ” ಶ್ರೀ ಚಂದ್ರಶೇಖರನ್ – (ಕಡಲು ರಂಗ ಬಳಗದ ನಿರ್ದೇಶಕರು.