*ಸಂವತ್ಸರ: ಶುಭಕೃತ್ *ಆಯಣ: ಉತ್ತರಾಯಣ *ಋತು: ವಸಂತ *ಮಾಸ: ವೈಶಾಖ *ಪಕ್ಷ: ಶುಕ್ಲ *ತಿಥಿ: ಪೌರ್ಣಿಮಾ *ಶ್ರಾದ್ಧ ತಿಥಿ: ಪ್ರತಿಪತ್ *ವಾಸರ: ಇಂದುವಾಸರ *ನಕ್ಷತ್ರ: ವಿಶಾಖಾ *ಯೋಗ: ವರೀಯಾನ್ *ಕರಣ: ಬವ *ಸೂರ್ಯೊದಯ Sunrise: 05.56 *ಸೂರ್ಯಾಸ್ತSunset: 06.51 *ರಾಹು ಕಾಲ (RAHU KAALA) :* 07:30AM To 09:00AM. *ದಿನ ವಿಶೇಷ: ಇಷ್ಟಿ,ಆಗೀಹುಣ್ಣಿಮೆ,ವ್ಯಾಸ ಪೂರ್ಣಿಮಾ,ವ್ಯಾಸ ಪೂಜಾ,ವಿಷ್ಣುಪಂಚಕ, ವೈಶಾಖಸ್ನಾನ ಸಮಾಪ್ತಿ, ಜಲಸ್ಥವಿಷ್ಣುಪೂಜಾ, ಕೂರ್ಮ ಜಯಂತೀ ಶ್ರೀಮದುತ್ತರದಿ ಮಠ ಸೋಸಲೆ ಶ್ರೀ ವ್ಯಾಸರಾಜ ಮಠ ತೊರವಿ -ಶೂರ್ಪಾಲಿ - ಗಲಗಲಿ - ಮುಗುಟಖಾನ ಹುಬ್ಬಳ್ಳಿ- ನೀರಾನರಸಿಂಹಪುರ ಕ್ಷೇತ್ರಗಳಲ್ಲಿ ಶ್ರೀಲಕ್ಷ್ಮೀನರಸಿಂಹ ರಥೋತ್ಸವ, ಶ್ರೀಸುಬುದೇಂದ್ರ ತೀರ್ಥರ ೧೦ನೇವೇದಾಂತಸಾಮ್ರಾಜ್ಯ ಪಟ್ಟಾಭಿಷೇಕೋತ್ಸವ, ವಸಂತ ಪೂಜಾ ಸಮಾಪ್ತಿ, ಶ್ರೀರಾಜೇಂದ್ರತೀರ್ಥರ ಪು ಯರಗೋಳಶ್ರೀಲಕ್ಷ್ಮಿನಾಥತೀರ್ಥರ ಪು ಅಬ್ಬೂರು, ಶ್ರೀಹನುಮಂತ ದೇವರ ರಥೋತ್ಸವ ಕಾಸರಬೊಸಗಾ ತಾ,ಜೇವರ್ಗಿ.*