ಭರತನಾಟ್ಯ ಪ್ರದರ್ಶನ ಇಂದು

ಬೆಂಗಳೂರು: ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ ಸಂಸ್ಥೆಯ ವತಿಯಿಂದ ಶ್ರೀಮತಿ ಪವಿತ್ರಾ ಪ್ರಶಾಂತ್ ಅವರ ನಿರ್ದೇಶನದಲ್ಲಿ ಜೂನ್ 30, ಗುರುವಾರ ಸಂಜೆ 7-00 ಗಂಟೆಗೆ ಕು|| ಸಾರಿಕಾ ಹಾಗೂ ಕು|| ಸಾಯಿ ಸಹಸ್ರ ಇವರುಗಳಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.

ಸ್ಥಳ : ಅಚ್ಯುತ ಪಾರ್ಟಿ ಹಾಲ್, ಶ್ರೀನಿವಾಸನಗರ 80 ಅಡಿ ರಸ್ತೆ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles