Homeಧಾರ್ಮಿಕ ಸುದ್ದಿ ಧಾರ್ಮಿಕ ಸುದ್ದಿ ಕುಕ್ಕೆ: ರಥಸಪ್ತಮಿ ರಥೋತ್ಸವ By ಸಾಕ್ಷಾತ್ಕಾರ February 5, 2025 0 FacebookTwitterPinterestWhatsAppLinkedinEmailPrintTelegram ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಮಂಗಳವಾರ ರಥಸಪ್ತಮಿ ಅಂಗವಾಗಿ ರಥಸಪ್ತಮಿ ಉತ್ಸವ ನಡೆಯಿತು.ಸಂಜೆ ದೇವರ ಹೂವಿನ ರಥೋತ್ಸವ ನೆರವೇರಿತು. ಸಾಲಂಕೃತ ರಥದಲ್ಲಿ ಬಿರುದಾವಳಿಗಳ ಮಧ್ಯೆ ಮಂಗಳ ವಾದ್ಯಗಳ ನಾದದೊಂದಿಗೆ ದೇವರ ಸವಾರಿ ದೇವಳದಿಂದ ಕಾಶಿಕಟ್ಟೆ ತನಕ ನಡೆಯಿತು. Tagskukkeratha sapthamiರಥಸಪ್ತಮಿ Share FacebookTwitterPinterestWhatsAppLinkedinEmailPrintTelegram Previous articleಮಲ್ಲೇಶ್ವರದಲ್ಲಿ4 ಮತ್ತು 5 ರಂದು ಸಂಗೀತ ಮಹೋತ್ಸವNext articleಕೋಕನಟ್ ರೈಸ್ ಸಾಕ್ಷಾತ್ಕಾರhttp://sakshatkara.com Related Articles ಧಾರ್ಮಿಕ ಸುದ್ದಿ ಹೊರನಾಡು ಮಹಾರಥೋತ್ಸವ ಮಾ. 2ರಂದು ಅಡುಗೆಮನೆ ರಸಗುಲ್ಲ ಅಡುಗೆಮನೆ ಕೋಕನಟ್ ರೈಸ್ ಪ್ರತಿಕ್ರಿಯೆ ನೀಡಿCancel reply Latest Articles ಧಾರ್ಮಿಕ ಸುದ್ದಿ ಹೊರನಾಡು ಮಹಾರಥೋತ್ಸವ ಮಾ. 2ರಂದು ಅಡುಗೆಮನೆ ರಸಗುಲ್ಲ ಅಡುಗೆಮನೆ ಕೋಕನಟ್ ರೈಸ್ ಕಾರ್ಯಕ್ರಮ ಮಲ್ಲೇಶ್ವರದಲ್ಲಿ4 ಮತ್ತು 5 ರಂದು ಸಂಗೀತ ಮಹೋತ್ಸವ ಕಾರ್ಯಕ್ರಮ ಜ.2 ರಿಂದ ನಿರಂತರಂ- ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಮಹೋತ್ಸವ Load more