![](https://sakshatkara.com/wp-content/uploads/2025/02/kukke1.jpg)
ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಮಂಗಳವಾರ ರಥಸಪ್ತಮಿ ಅಂಗವಾಗಿ ರಥಸಪ್ತಮಿ ಉತ್ಸವ ನಡೆಯಿತು.
ಸಂಜೆ ದೇವರ ಹೂವಿನ ರಥೋತ್ಸವ ನೆರವೇರಿತು. ಸಾಲಂಕೃತ ರಥದಲ್ಲಿ ಬಿರುದಾವಳಿಗಳ ಮಧ್ಯೆ ಮಂಗಳ ವಾದ್ಯಗಳ ನಾದದೊಂದಿಗೆ ದೇವರ ಸವಾರಿ ದೇವಳದಿಂದ ಕಾಶಿಕಟ್ಟೆ ತನಕ ನಡೆಯಿತು.