ಗಾಯನ ಸೇವೆಗೆ ಅವಕಾಶ

ಬೆಂಗಳೂರು: ಮಠ – ದೇವಸ್ಥಾನ – ಮಂದಿರ ಹಾಗೂ ಫೇಸ್ಬುಕ್ ಸಮೂಹಗಳಲ್ಲಿ ಗಾಯನ ಸೇವೆ ‌ಸಲ್ಲಿಸಲು ಆಸಕ್ತಿ ಇರುವ 10 ವರ್ಷದಿಂದ 40 ವರ್ಷ ವಯಸ್ಸಿನವರು ಒಂದು ದಾಸರ ಪದ (ಅಪರೋಕ್ಷ ಜ್ಞಾನಿಗಳ ರಚನೆ ಮಾತ್ರ ಆಗಿರಬೇಕು) ಮತ್ತು ಒಂದು ಅನ್ನಮಾಚಾರ್ಯರ ಕೀರ್ತನೆಯ ವೀಡಿಯೋವನ್ನು ಈ ಕೆಳಗಿನ ಈ-ಮೇಲ್ ಐಡಿ ಕಳಿಸಬೇಕು. ಇದಕ್ಕೆ ಸಮಯ ನಿಗದಿ ಇರುವುದಿಲ್ಲ.

ಭಜನಾ ಮಂಡಳಿಗಳ ಮುಖ್ಯಸ್ಥರು ಸಹ ತಮ್ಮ ಭಜನಾ ಮಂಡಳಿಯ ವಿವರಗಳನ್ನು ಕಳಿಸಬಹುದು.

ಮೊ:9980400535

ಈ-ಮೇಲ್ : desais1955@gmail.com

Related Articles

ಪ್ರತಿಕ್ರಿಯೆ ನೀಡಿ

Latest Articles

ಸಾಕ್ಷಾತ್ಕರ ವಾಟ್ಸಪ್‌ ಗ್ರೂಪ್‌ಗೆ ಸೇರಿ