ಊಂಜಲ್ ಸಂಗೀತೋತ್ಸವ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ದಿನಾಂಕ 13-11-2021  ಶನಿವಾರ ಸಂಜೆ 6-00 ಗಂಟೆಗೆ ಕು|| ದೀಪ್ತಿ ಮೋಹನ್ ಇವರಿಂದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ :ವಿದ್ವಾನ್ ಶ್ರೀ ಶಶಿಧರ್ (ಪಿಟೀಲು), ವಿದ್ವಾನ್ ಶ್ರೀ ಮುರಳಿ (ಮೃದಂಗ).

ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿ ಟಿ ಡಿ), 16ನೇ ಅಡ್ಡರಸ್ತೆ, ವಯ್ಯಾಲಿಕಾವಲ್, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles