ನಿತ್ಯ ಪಂಚಾಂಗ 19.11.2021 ಶುಕ್ರವಾರ

*ಸಂವತ್ಸರ:ಪ್ಲವ
*ಆಯಣ: ದಕ್ಷಿಣಾಯಣ
*ಋತು: ಶರದ್
*ಮಾಸ: ಕಾರ್ತಿಕ
*ಪಕ್ಷ: ಕೃಷ್ಣ
*ತಿಥಿ:ಪೌರ್ಣಿಮಾ
*ಶ್ರಾದ್ಧ ತಿಥಿ: ಶ್ರೀಮಧುತ್ತರಾದಿ ಮಠಕ್ಕೆ ಪ್ರತಿಪತ್. ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ , ಸೋಸಲೆ ಶ್ರೀವ್ಯಾಸರಾಜ ಮಠ ಮತ್ತು ಶ್ರೀಕಣ್ವ ಮಠಕ್ಕೆಶೂನ್ಯ.
*ವಾಸರ: ಬಾರ್ಗವಾಸರ
*ನಕ್ಷತ್ರ: ಕೃತ್ತಿಕಾ
*ಯೋಗ:ಪರಿಘ
*ಕರಣ: ಬವ
*ಸೂರ್ಯೊದಯ (Sunrise):06.33
*ಸೂರ್ಯಾಸ್ತ (Sunset): 05.52
*ರಾಹು ಕಾಲ (RAHU KAALA) : 10:30AM To 12:00PM
*ದಿನ ವಿಶೇಷ: ವ್ಯಾಸಪೂಜಾ, ಕಾರ್ತಿಕಸ್ನಾನ ಸಮಾಪ್ತಿ, ಕಾಮ್ಯವೃಷೋತ್ಸರ್ಗ, ಗೌರಿಹುಣ್ಣಿಮೆ ದೊಡ್ಡಗೌರಿ ಹುಣ್ಣಿಮೆ - ವ್ಯಾಸಪೂರ್ಣಿಮಾ - ದೀಪೋತ್ಸವಪೂರ್ಣಿಮ, ಭೀಷ್ಮಪಂಚಕವ್ರತಸಮಾಪ್ತಿ, ವಿಷ್ಣುಪಂಚಕ, ಅನ್ವಾಧಾನ, ಇಂದ್ರಸಾವರ್ಣಿಮನ್ವಾದಿ, ಧಾತ್ರೀಹವನ, ವನಭೋಜನ, ಲಕ್ಷದೀಪೋತ್ಸವ, ಮಹಾ ಕಾರ್ತಿಕ, ಬಸಲದೊಡ್ಡಿ ಶ್ರೀಮುಖ್ಯಪ್ರಾಣ ದೇವರಿಗೆ ಲಕ್ಷ ತುಳಸಿ ಅರ್ಚನೆ ಸಮಾಪ್ತಿ, ಶ್ರೀ ಜಯಧ್ವಜತೀರ್ಥರ ಪು (ಯರಗೋಳ), ಶ್ರೀಹಯಗ್ರೀವತೀರ್ಥರ ಪು (ಮುಳಬಾಗಿಲು), ಪದ್ಮಕಯೋಗ ಅನುಷ್ಠಾನದಿಂದ(ಸ್ನಾನ, ದಾನ , ತರ್ಪಣಾದಿಗಳು) ನೂರಾರು ಗ್ರಹಣಗಳ ಫಲಪ್ರಾಪ್ತಿ, ಕಾರ್ತಿಕೇಯ ಸ್ವಾಮಿ ದರ್ಶನ, ಅನುರಾಧಾ ಮಳೆ ಆರಂಭ.

Related Articles

ಪ್ರತಿಕ್ರಿಯೆ ನೀಡಿ

Latest Articles