ನಿತ್ಯ ಪಂಚಾಂಗ 20.11.2021 ಶನಿವಾರ

*ಸಂವತ್ಸರ:ಪ್ಲವ
*ಆಯಣ: ದಕ್ಷಿಣಾಯಣ
*ಋತು: ಶರದ್
*ಮಾಸ:ಕಾರ್ತಿಕ
*ಪಕ್ಷ: ಕೃಷ್ಣ
*ತಿಥಿ:ಪೃತಿಪತ್
*ಶ್ರಾದ್ಧ ತಿಥಿ: ಶ್ರೀಮಧುತ್ತರಾದಿ ಮಠ  ಶೂನ್ಯ.
*ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀ ಶ್ರೀಪಾದರಾಜರ ಮಠ , ಸೋಸಲೆ ಶ್ರೀವ್ಯಾಸರಾಜ ಮಠ ಮತ್ತು ಶ್ರೀಕಣ್ವ ಮಠಕ್ಕೆ (ಪ್ರತಿಪತ್)
*ವಾಸರ: ಮಂದವಾಸರ
*ನಕ್ಷತ್ರ:ರೋಹಿಣೀ
*ಯೋಗ:ಶಿವ
*ಕರಣ: ಕೌಲವ
*ಸೂರ್ಯೊದಯ (Sunrise):  06.34
*ಸೂರ್ಯಾಸ್ತ (Sunset): 05.51
*ರಾಹು ಕಾಲ (RAHU KAALA) :09:00AM To 10:30AM.
*ದಿನ ವಿಶೇಷ: ಇಷ್ಟಿ, ಶ್ರೀಚಿದಂಬರೇಶ್ವರ ನವರಾತ್ರಾರಂಭ (ಬಾಬಳಗಾಂವ್), ಶ್ರೀ ಬಸವೇಶ್ವರ ಜಾತ್ರೆ (ಕೊಡೆಕಲ್), ಹುತ್ತರಿ ಹಬ್ಬ.

Related Articles

ಪ್ರತಿಕ್ರಿಯೆ ನೀಡಿ

Latest Articles