ವಾರ್ಷಿಕ ದೀಪೋತ್ಸವ 3 ರಂದು

ಉಡುಪಿ: ಸಾಲಿಗ್ರಾಮ ಶ್ರೀ ಗುರುನರಸಿಂಹ ಸ್ವಾಮಿ ದೇವಸ್ಥಾನದಲ್ಲಿ 3 ರಂದು ಬೆಳಗ್ಗೆ ಚರ್ತುವೇದ ಪಾರಾಯಣ ಪಂಚವಿಂಶತಿ ಕಲಶಾಭಿಷೇಕ ಸಂಜೆ 7 ರಿಂದ ಹಿರೇರಂಗಪೂಜೆ, ದೀಪೋತ್ಸವ, ಉತ್ಸವಬಲಿ, ರಥೋತ್ಸವ, ಶ್ರೀ ಆಂಜನೇಯ ದೇವಳದಲ್ಲಿ ಮಹಾಪೂಜೆ, ಅಷ್ಟವಾಧಾನ ಸೇವೆ, ಶಂಖತೀರ್ಥಸರೋವರದಲ್ಲಿ ತೆಪ್ಪೋತ್ಸವ ನಡೆಯಲಿದೆ.

ಎಲ್ಲಾ ಉತ್ಸವ ಸೇವೆಗಳ ನೇರಪ್ರಸಾರವನ್ನು CoastalLive.Com (facebook YouTube) ನಲ್ಲಿ ನೋಡಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles