ಪೇಜಾವರ ಮಠದಿಂದ ವಸಂತ ಧಾರ್ಮಿಕ ಬೇಸಿಗೆ ಶಿಬಿರ

ಪೇಜಾವರ ಅಧೋಕ್ಷಜ ಮಠ, ಅಖಿಲ ಭಾರತ ಮಾಧ್ವ ಮಹಾಮಂಡಲ ಮತ್ತು ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ಧಾರ್ಮಿಕ ಶಿಕ್ಷಣ ಶಿಬಿರವು 2022 ಕರ್ನಾಟಕ, ತಮಿಳುನಾಡು ಆಂಧ್ರ ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದೆ.

ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
ಪ್ರಾತಃಸ್ಮರಣೀಯರಾದ  ಪೇಜಾವರ ಮಠಾಧೀಶರಾದ ಯತಿಕುಲ ಚಕ್ರವರ್ತಿ ಪದ್ಮವಿಭೂಷಣ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹಾಗೂ ಪೇಜಾವರ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಆದೇಶ ಹಾಗೂ ಮಾರ್ಗದರ್ಶನದಲ್ಲಿ ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ಕಳೆದ 20 ವರ್ಷಗಳಿಂದ ಭಾರತದಾದ್ಯಂತ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಉಚಿತವಾಗಿ ಆಯಾ ಊರುಗಳ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಧಾರ್ಮಿಕ ಶಿಕ್ಷಣ ಶಿಬಿರವನ್ನು ನಡೆಸಲಾಗುತ್ತಿದೆ.

ಶಿಬಿರದಲ್ಲಿ 5 ವರ್ಷದಿಂದ 80 ವರ್ಷದ ತನಕ ಬರುವ ಅಧ್ಯಾತ್ಮ ಜಿಜ್ಞಾಸುಗಳಿಗೆ ಧಾರ್ಮಿಕ ಶಿಕ್ಷಣವನ್ನು 250ಕ್ಕೂ ಹೆಚ್ಚು ಸುಧಾ ಪಂಡಿತರು ಹಾಗೂ ನುರಿತ ವಿದ್ವಾಂಸರ ಮೂಲಕ ನೀಡಲಾಗುವುದು.

ಉಪನಯನ ಆದ  ಹಾಗೂ ಉಪನಯನ ಆಗದ ಹಿರಿ- ಕಿರಿಯ ವಿದ್ಯಾರ್ಥಿಗಳು, ಕಿರಿಯ -ಹಿರಿಯ ವಿದ್ಯಾರ್ಥಿನಿಯರು, ಮಹಿಳೆಯರು, ಪುರುಷರು ಹೀಗೆ ಅನೇಕ ವಿಭಾಗಗಳಿಂದ ಕೂಡಿದ ಶಿಬಿರವು ಸುವ್ಯವಸ್ಥಿತವಾಗಿ ನಡೆಯುವುದು.

ಶಿಬಿರದಲ್ಲಿ ಸಂಧ್ಯಾವಂದನೆ, ದೇವರಪೂಜೆ, ಸ್ತೋತ್ರಗಳು, ಸೂಕ್ತಗಳು, ಸ್ತ್ರೀಧರ್ಮ, ಹಾಡುಗಳು, ಸುಳಾದಿಗಳು  ಹಾಗೂ ಧಾರ್ಮಿಕ ಕಥೆಗಳನ್ನು  ಕಲಿಸಿಕೊಡಲಾಗುವುದು.  ಈ ವರುಷದ ಶಿಬಿರದಲ್ಲಿ ಕ್ರೀಡೆಗಳ ಮೂಲಕ ಸರಳವಾಗಿ ಅಧ್ಯಾತ್ಮವನ್ನು ಪರಿಚಯಿಸುವ ವಿನೂತನ ಪ್ರಯೋಗವನ್ನು ಅಳವಡಿಸಲಾಗಿದೆ.

ಸ್ವಧರ್ಮವನ್ನು ಅರಿಯಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿರುವುದರಿಂದ ಪೋಷಕರು ಮುಂದಿನ ಪೀಳಿಗೆಯನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಇಂತಹ ಶಿಬಿರಗಳಲ್ಲಿ ಮಕ್ಕಳೊಂದಿಗೆ ಭಾಗವಹಿಸುವುದರ ಮೂಲಕ ಹರಿ-ವಾಯು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು  ಅಪೇಕ್ಷಿಸುತ್ತೇವೆ.

ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ   ದಿನಾಂಕ 11 -4 -2022 ರಿಂದ 22 - 4 -2022ರ ವರೆಗೆ   ಸುಮಾರು 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಶಿಬಿರ ನಡೆಯಲಿದೆ.
ಸಮಯ: ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ

*1)ಪೂರ್ಣಪ್ರಜ್ಞ ವಿದ್ಯಾಪೀಠ  9964579419

*2)ಇಟ್ಟಮಡು ರಾಯರ ಮಠ 9900188042

*3) ಹೊಸಕೆರೆಹಳ್ಳಿ ರಾಯರ ಮಠ 9113501599

*4) ಚಿಕ್ಕಲ್ಲಸಂದ್ರ ರಾಯರ ಮಠ 9108580484*

*5) ಜಯನಗರ  T Block ರಾಯರ ಮಠ 9483637702

*6) ಬಸವನಗುಡಿ ಸುಬ್ರಹ್ಮಣ್ಯ ಮಠ 7259608993

 *7) ಅಮರಜ್ಯೋತಿ ನಗರ ರಾಯರ ಮಠ 9880065510
 
*8) ಕೋಣನಕುಂಟೆ ರಾಯರ ಮಠ 9845357998

*9) ದೊಡ್ಡನೆಕ್ಕುಂದಿ ಪೇಜಾವರ ಮಠ 9845435521

*10) ಚಿಕ್ಕಬಾಣಾವರ ರಾಯರ ಮಠ 9980061778

*11) ರಾಜರಾಜೇಶ್ವರಿನಗರ 9538349079

*12) ತುರಹಳ್ಳಿ ರಾಯರ ಮಠ 9480101797

*13 ) ಅಕ್ಷಯನಗರ ಸುಬ್ರಹ್ಮಣ್ಯ ಮಠ 9742871460

*14) ದೇವರಚಿಕ್ಕನಹಳ್ಳಿ 9741337416

*15) ಹುಳಿಮಾವು ರಾಘವೇಂದ್ರ ಸ್ವಾಮಿಗಳ ಮಠ  7019754443

*16) ಪೂರ್ಣಪ್ರಜ್ಞ ನಗರ ರಾಘವೇಂದ್ರ ಸ್ವಾಮಿಗಳ ಮಠ. 7406012211

---------------------------------------------


ಬೇರೆ ಊರುಗಳಲ್ಲಿ ನಡೆಯುವ ಶಿಬಿರಗಳು

*17) ಹುನಗುಂದ ಏಪ್ರಿಲ್ 3 ರಿಂದ 11* 
 9448915277 

*18) ವಿಜಯಪುರ ಏಪ್ರಿಲ್ 22 ರಿಂದ 28*
 9448955210

*19) ಬೆಳಗಾವಿ ಏಪ್ರಿಲ್ 24 ರಿಂದ ಮೇ 1*
9886457735

*20) ಮೈಸೂರು ಏಪ್ರಿಲ್ 12 ರಿಂದ 20*
9448813696

*21) ಭದ್ರಾವತಿ ಏಪ್ರಿಲ್ 24 ರಿಂದ 28*
7892704892

*22) ಸಿಂಧನೂರು ಏಪ್ರಿಲ್ 23 ರಿಂದ ಮೇ 4*
9449689915

*23) ಸಿರುಗುಪ್ಪ ಎಪ್ರಿಲ್ 11 ರಿಂದ 20*
7019914188

*24) ಗಂಗಾವತಿ ಎಪ್ರಿಲ್ 25 ರಿಂದ ಮೇ 2*
9844126812

*25) ಹುಬ್ಬಳ್ಳಿ ( ಅಮರಗೋಳ) ಎಪ್ರಿಲ್ 16 - 21*
8951144567

*26) ದಾವಣಗೆರೆ ಎಪ್ರಿಲ್ 24 ರಿಂದ ಮೇ 1*
9448666678

*27)  ಹರಿಹರ ಏಪ್ರಿಲ್ 11 ರಿಂದ 14*
9449628858

*28) ಉಜಿರೆ ಜನಾರ್ದನ ದೇವಸ್ಥಾನ ಏಪ್ರಿಲ್ 17 ರಿಂದ ಮೇ 1,*
9448533657

*29) ಪಡುಬಿದ್ರೆ ಏಪ್ರಿಲ್ 15 ರಿಂದ 28*
98450 96719

*30) ಚಿಂತಾಮಣಿ ಎಪ್ರಿಲ್ 18 ರಿಂದ 23*
8971445999

*31) ಧಾರವಾಡ ಏಪ್ರಿಲ್ 5 - 11*
 9379944779

*32) ಹುಬ್ಬಳ್ಳಿ ಅಶೋಕನಗರ ಮೇ 6 ರಿಂದ 15*
7204379998

*33) ಬಳ್ಳಾರಿ*
9538702976

*34) ಶಿವಮೊಗ್ಗ ಮೇ 4 ರಿಂದ 11*
8660843834

*35) ರಾಮಕುಂಜ ಏಪ್ರಿಲ್ 24 ರಿಂದ ಮೇ 4*
9880144025

*36) ಹೊಸಪೇಟೆ ಮೇ 2 ರಿಂದ 9*
 9481849902

*37) ಹೊಸೂರು   8056334181*

*38) ಭಾಗ್ಯನಗರ (ಹೈದರಾಬಾದ್) ಆಂಧ್ರ ಮೇ 1 ರಿಂದ 11*
9666766899

*39) ಚೆನ್ನೈ ಮೇ 18 ರಿಂದ 28*
8754458555

*40) ಕೊಯಂಬತ್ತೂರು ಏಪ್ರಿಲ್ 20 ರಿಂದ 30*
7708100458

*41) ಅನಂತಪುರ ಎಪ್ರಿಲ್ 26 ರಿಂದ ಮೇ 2*
9963039284

*42)  ಪಾಪರಪಟ್ಟಿ ಮೇ 8 ರಿಂದ 13*
6383237965
 
*43) ತ್ರಿಪುಣತ್ರ ಧನ್ವಂತರಿ ಮಠ (ಕೇರಳ) ಏಪ್ರಿಲ್ 18 ರಿಂದ 28*
9349201282

  *44)  ಎಮ್ರಾಯ ಮಠ (ಕೇರಳ) 9388602843*

*45) ಕೌಜಲಗಿ  9481104221*

*46) ಕಲಬುರ್ಗಿ 9611311791* 

 *47) ಕಮಲಶಿಲೆ 9448116505*

 *48) ಇಳಕಲ್ 9164245766*

49) *ರಾಯಚೂರು ಮೇ 15 ರಿಂದ 21* 
8147394814

*ಮಾರ್ಗದರ್ಶಕರು* 

ಸಿ ಹೆಚ್ ಬದರೀನಾಥಾಚಾರ್ಯ

ಡಾ ಹೆಚ್ ಸತ್ಯನಾರಾಯಣಾಚಾರ್ಯ ಪ್ರಾಂಶುಪಾಲರು.

*ಸಂಚಾಲಕರು*

ಬಿ ಎನ್ ಶ್ರೀಶಾಚಾರ್ಯ
9481773622

ಯಾಜ್ಞವಲ್ಕ್ಯಾ ಚಾರ್ಯ ಜೋಶಿ 
8660046569

ವಿಶೇಷ ಸೂಚನೆ
ಹೆಚ್ಚಿನ ಮಾಹಿತಿಗಳಿಗಾಗಿ  ವಾಟ್ಸಾಪ್ "ಸಂದೇಶದ" ಮೂಲಕವೇ ಸಂಪರ್ಕಿಸಿ ಮಾಹಿತಿ ಪಡೆಯಿರಿ 8660046569
*9380371184
*ನಿಮ್ಮ ಊರಿನಲ್ಲಿಯೂ ಶಿಬಿರ ನಡೆಸುವ ಆಸಕ್ತಿಯಿದ್ದಲ್ಲಿ ಮಾತ್ರ ಮೇಲಿನ ಸಂಖ್ಯೆಗೆ ಕರೆ ಮಾಡಿ.

Related Articles

ಪ್ರತಿಕ್ರಿಯೆ ನೀಡಿ

Latest Articles