ದಾನದ ಫಲ

1. ಅಕ್ಕಿಯನ್ನು ದಾನ ಮಾಡುವುದರಿಂದ ಪಾಪ ವಿಮುಕ್ತಿ.
2. ಬೆಳ್ಳಿಯನ್ನುದಾನ ಮಾಡುವುದರಿಂದ ಮಾನಸಿಕ ನೆಮ್ಮದಿ(ಮನಃಶಾಂತಿ).
3. ಸುವರ್ಣ(ಚಿನ್ನ) ದಾನ ಮಾಡುವುದರಿಂದ ಸರ್ವ ದೋಷ ನಿವಾರಣೆ.
4. ಹಣ್ಣು ದಾನ ಮಾಡುವುದರಿಂದ ಬುದ್ಧಿ ವಿಕಾಸ ಹಾಗೂ ಸಿದ್ದಿ.
5. ಮೊಸರು ದಾನ ಮಾಡುವುದರಿಂದ ಇಂದ್ರಿಯ ನಿಗ್ರಹ.
6. ತುಪ್ಪದಾನ ಮಾಡುವುದರಿಂದ ರೋಗನಾಸ, ಆರೋಗ್ಯ ವೃದ್ಧಿ.
7.ಹಾಲು(ಕ್ಷೀರ)ದಾನ ಮಾಡುವುದರಿಂದ ಸುಖ ನಿದ್ರೆ ಬರುವುದು.
8. ಮಧು  (ಜೇನು) ದಾನಮಾಡುವುದರಿಂದ ಸಂತಾನ ಭಾಗ್ಯ ಉಂಟಾಗುವುದು.
9. ನೆಲ್ಲಿಕಾಯಿ ದಾನ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚುವುದು.
10. ತೆಂಗಿನಕಾಯಿ ದಾನ ಮಾಡುವುದರಿಂದ ಸಂಕಲ್ಪ ಕಾರ್ಯ ಸಿದ್ಧಿ.
11. ದೀಪ ದಾನಮಾಡುವುದರಿಂದ ಕಣ್ಣಿನ ನೋಟ ವೃದ್ಧಿ ಯಾಗುವುದು.
12. ಗೋದಾನ ನ ಮಾಡುವುದರಿಂದ ಋಣ ಮುಕ್ತರು, ಋಷಿ ಮುನಿಗಳ ಆಶೀರ್ವಾದ ದೊರೆಯುವುದು.
13.  ಮಾಡುವುದರಿಂದ ಬ್ರಹ್ಮಲೋಕ, ಕೈಲಾಸ ದರುಶನ  ಪ್ರಾಪ್ತಿ.
14. ವಸ್ತ್ರ ದಾನ ಅನ್ನದಾನ  ಮಾಡುವುದರಿಂದ ಬಡತನ ನಿರ್ಮೂಲನೆ, ಧನ ಧಾನ್ಯ ವೃದ್ಧಿ ಯಾಗುವುದು.
ಅವರ ಅವರ ಸಕ್ತಾನುಸಾರ ಮಾಡಬಹುದು ಎಲ್ಲವೂ ಮಾಡಲು ಸಾದ್ಯ ವಿದ್ದವರು ಮಾಡಬಹುದು.ಅದಕ್ಕಾಗಿ ಹೇಳನೆ ಮಾಡುವುದು ಮಾಡಬಾರದು ಇಷ್ಟ ವಾದಾರೆ ಬೇರೆಯವರಿಗೂ ಕಳುಹಿಸಿ ಕೊಡಿ. ಪ್ರತಿ ದಿನ ಇಷ್ಟ ದೇವರ ಪ್ರಾರ್ಥನೆ ಮಾಡಿ.

Related Articles

ಪ್ರತಿಕ್ರಿಯೆ ನೀಡಿ

Latest Articles