ನರಸಿಂಹ ಜಯಂತಿ ಮೇ 14ರಂದು

ಸಾಲಿಗ್ರಾಮ: ಇಲ್ಲಿನ ಶ್ರೀ ಗುರು ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಮೇ 14ರಂದು ಬೆಳಗ್ಗೆ ಸಹಸ್ರ ಸಂಖ್ಯೆಯಲ್ಲಿ ನರಸಿಂಹ ಹೋಮ, ಪಂಚವಿಂಶತಿ ಕಲಶಾಭಿಷೇಕ, ಸಂಹಿತಾ ವೇದಪಾರಾಯಣ. ಸಂಜೆ 5-30ರಿಂದ ಮಹಾಪಂಚಾಮೃತಭಿಷೇಕ, ಓಲಗ ಮಂಟಪ ಸೇವೆ, ರಜತ ರಥೋತ್ಸವ, ಹಿರೇರಂಗಪೂಜೆ ಉತ್ಸವಬಲಿ, ಪುಷ್ಪ ರಥೋತ್ಸವ. ಸಂಜೆ 6-00 ರಿಂದ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ಸೇವಾರೂಪದಲ್ಲಿ ಯಕ್ಷಗಾನ ಪ್ರದರ್ಶನ ಪ್ರಸಂಗ -ಭೀಷ್ಮ ಪ್ರತಿಜ್ಞೆ. ಈ ಎಲ್ಲ ಕಾರ್ಯಕ್ರಮಗಳ ನೇರಪ್ರಸಾರವನ್ನು www.coastalLive.Com ನಲ್ಲಿ ವೀಕ್ಷಿಸಬಹುದಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles