ನಿತ್ಯ ಪಂಚಾಂಗ 13.05.2022 ಶುಕ್ರವಾರ

*ಸಂವತ್ಸರ: ಶುಭಕೃತ್
*ಆಯಣ: ಉತ್ತರಾಯಣ
*ಋತು: ವಸಂತ
*ಮಾಸ:ವೈಶಾಖ
*ಪಕ್ಷ: ಶುಕ್ಲ
*ತಿಥಿ: ದ್ವಾದಶೀ
*ಶ್ರಾದ್ಧ ತಿಥಿ:
*ಶ್ರೀಮಧುತ್ತರಾದಿ ಮಠ  (ಏಕಾದಶೀ, ದ್ವಾದಶೀ & ತ್ರಯೋದಶೀ).
*ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ , ಸೋಸಲೆ ಶ್ರೀವ್ಯಾಸರಾಜ ಮಠ ಮತ್ತು ಶ್ರೀಕಣ್ವ ಮಠಕ್ಕೆಏಕಾದಶೀ & ದ್ವಾದಶೀ
*ವಾಸರ:ಭೃಗುವಾಸರ
*ನಕ್ಷತ್ರ: ಹಸ್ತಾ
*ಯೋಗ: ವಜ್ರ
*ಕರಣ:ಬಾಲವ
*ಸೂರ್ಯೊದಯ (Sunrise): 05.57
*ಸೂರ್ಯಾಸ್ತ (Sunset): 06.50
*ರಾಹು ಕಾಲ (RAHU KAALA) : 10:30AM To 12:00PM.
*ದಿನ ವಿಶೇಷ: ಪಾರಣೆ, ಪ್ರದೋಷ, ವಸಂತದ್ವಾದಶೀ, ಮಧುಸೂದನ ಪೂಜಾ, ಶ್ರೀಸುವೃತೀಂದ್ರತೀರ್ಥರ ಪು (ಮಂತ್ರಾಲಯ).

Related Articles

ಪ್ರತಿಕ್ರಿಯೆ ನೀಡಿ

Latest Articles