ನಿತ್ಯ ಪಂಚಾಂಗ 16.05.2022 ಸೋಮವಾರ

*ಸಂವತ್ಸರ: ಶುಭಕೃತ್
*ಆಯಣ: ಉತ್ತರಾಯಣ
*ಋತು: ವಸಂತ
*ಮಾಸ: ವೈಶಾಖ
*ಪಕ್ಷ: ಶುಕ್ಲ
*ತಿಥಿ: ಪೌರ್ಣಿಮಾ
*ಶ್ರಾದ್ಧ ತಿಥಿ: ಪ್ರತಿಪತ್
*ವಾಸರ: ಇಂದುವಾಸರ
*ನಕ್ಷತ್ರ: ವಿಶಾಖಾ
*ಯೋಗ: ವರೀಯಾನ್
*ಕರಣ: ಬವ
*ಸೂರ್ಯೊದಯ Sunrise: 05.56
*ಸೂರ್ಯಾಸ್ತSunset: 06.51
*ರಾಹು ಕಾಲ (RAHU KAALA) :* 07:30AM To 09:00AM.
*ದಿನ ವಿಶೇಷ: ಇಷ್ಟಿ,ಆಗೀಹುಣ್ಣಿಮೆ,ವ್ಯಾಸ ಪೂರ್ಣಿಮಾ,ವ್ಯಾಸ ಪೂಜಾ,ವಿಷ್ಣುಪಂಚಕ, ವೈಶಾಖಸ್ನಾನ ಸಮಾಪ್ತಿ, ಜಲಸ್ಥವಿಷ್ಣುಪೂಜಾ, ಕೂರ್ಮ ಜಯಂತೀ ಶ್ರೀಮದುತ್ತರದಿ ಮಠ ಸೋಸಲೆ ಶ್ರೀ ವ್ಯಾಸರಾಜ ಮಠ ತೊರವಿ -ಶೂರ್ಪಾಲಿ - ಗಲಗಲಿ - ಮುಗುಟಖಾನ ಹುಬ್ಬಳ್ಳಿ- ನೀರಾನರಸಿಂಹಪುರ ಕ್ಷೇತ್ರಗಳಲ್ಲಿ ಶ್ರೀಲಕ್ಷ್ಮೀನರಸಿಂಹ ರಥೋತ್ಸವ, ಶ್ರೀಸುಬುದೇಂದ್ರ ತೀರ್ಥರ ೧೦ನೇವೇದಾಂತಸಾಮ್ರಾಜ್ಯ ಪಟ್ಟಾಭಿಷೇಕೋತ್ಸವ, ವಸಂತ ಪೂಜಾ ಸಮಾಪ್ತಿ, ಶ್ರೀರಾಜೇಂದ್ರತೀರ್ಥರ ಪು ಯರಗೋಳಶ್ರೀಲಕ್ಷ್ಮಿನಾಥತೀರ್ಥರ ಪು ಅಬ್ಬೂರು, ಶ್ರೀಹನುಮಂತ ದೇವರ ರಥೋತ್ಸವ ಕಾಸರಬೊಸಗಾ ತಾ,ಜೇವರ್ಗಿ.*

Related Articles

ಪ್ರತಿಕ್ರಿಯೆ ನೀಡಿ

Latest Articles