ಕುಕ್ಕೆಸುಬ್ರಹ್ಮಣ್ಯ: ನಾಗದೇವರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ. ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನ ಕಾರ್ತಿಕ ಶುದ್ಧ ಷಷ್ಠಿ ರಥೋತ್ಸವ ಡಿಸೆಂಬರ್ 20ರಂದು ಬೆಳಗ್ಗೆ 7.25ರ ಧನುರ್ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. 21ರಂದು ಅವಭೃತೋತ್ಸವ ಮತ್ತು ನೌಕಾವಿಹಾರ, ಡಿ.26ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ.
(ಚಿತ್ರಗಳು: ದಿನೇಶ್ ಪಂಜ)



























